Hidden agenda of supporting Hegede...!!!! Michael Dsouza - TopicsExpress



          

Hidden agenda of supporting Hegede...!!!! Michael Dsouza says...... ನಮ್ಮ ರಾಜಕೀಯ ನಾಯಕರಿಗೆ ಈಗ ಗಾಬರಿಯಾಗಿದೆ. ಆಕ್ರೋಶಿತ ಜನದನಿ ತಣ್ಣಗಾಗಿಸುವ ಜೊತೆಗೆ ಅಲ್ಲಿ ಬಚ್ಹಿಟ್ಟ ಪಾರ್ಟಿಯ ಖಜಾನೆಯನ್ನು ರಕ್ಷಿಸಬೇಕಿದೆ. ಆ ಕೆಲಸವನ್ನು ಈಗ ಕಾಂಗ್ರೆಸ್/ಬಿಜೆಪಿ ನಾಯಕರು ಮಾಡುತ್ತಾರೆ! ಮಾನ್ಯ ಜನಾರ್ದನ ಪೂಜಾರಿ ಮತ್ತಿತರರ ಹೇಳಿಕೆಗಳಿಂದ ಇದು ಸ್ಪಷ್ಟವಾಗುತ್ತದೆ. ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬಂಥಾ ಆಟವಾಡುತ್ತಾರೆ! ಇಲ್ಲಿಯ ದೌರ್ಜನ್ಯ ಅಂತ್ಯಗೊಳ್ಳಬೇಕಾದರೆ ಇದರ ಸಂಪೂರ್ಣ ಆಡಳಿತವನ್ನು ಸರಕಾರ ವಹಿಸಿಕೊಳ್ಳಬೇಕು.
Posted on: Mon, 21 Oct 2013 04:01:53 +0000

Trending Topics



Recently Viewed Topics




© 2015