~~~~~~~~~~~~~~~~~ Sri Sujayeendra Thirthara aradhane - TopicsExpress



          

~~~~~~~~~~~~~~~~~ Sri Sujayeendra Thirthara aradhane celebrations (2012&2013) Details&pictures. Srsmutt Mantralayam . ಸುಯಮೀಂದ್ರ ಕರಬ್ಜೋತ್ಥಂ ಸುವಿದ್ಯಾಬೋಧಕಂ ಸದಾ | ಸುಮೂಲರಾಮಪೂಜಢ್ಯಂ ಸುಜಯಿಂದ್ರಗುರುಂ ಭಜೇ || 》Aradhane details (2012 & 2013) * ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರ. ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಅಂದಿನಿಂದಲೂ ಇಂದಿನ ತನಕ ಪ್ರತಿದಿನವೂ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. * ಬರುವ ಭಕ್ತರ ಅನುಕೂಲಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಶ್ರೀ ಮಠವು ನೋಡಿಕೊಳ್ಳುತ್ತಿದೆ. * ಪ್ರತೀ ಪೀಠಾಧಿಪತಿಗಳು ಸೌಕರ್ಯಗಳ ಬಗ್ಗೆ ಗಮನಹರಿಸಿ ಮಂತ್ರಾಲಯ ಕಟ್ಟುವಲ್ಲಿ ತಮ್ಮ ತಮ್ಮ ಪಾಲನ್ನು ಸಲ್ಲಿಸಿದ್ದಾರೆ. ಹೀಗೆ ನವ ಮಂತ್ರಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಶ್ರೀ ಶ್ರೀ ಸುಜಯೀಂದ್ರ ತೀರ್ಥರು ಮೊದಲಿಗರು. ನವಮಂತ್ರಾಲಯ ಕಟ್ಟುವಲ್ಲಿ ಇವರ ಪಾತ್ರ ಇವರ ಶ್ರಮ ಅಘಾದವಾದದ್ದು. * ಶ್ರೀ ಸುಯಮೀಂದ್ರತೀರ್ಥರ ಕರಕಮಲ ಸಂಜಾತರಾದ ಶ್ರೀ ಶ್ರೀಸುಜಯೀಂದ್ರತೀರ್ಥರಿಗೆ ರಾಯರ ಮೇಲೆ ಹಾಗೂ ಮಂತ್ರಾಲಯದ ಮೇಲೆ ಅಪಾರವಾದ ಪ್ರೀತಿ. ಇದಕ್ಕೆ ಮಂತ್ರಾಲಯವನ್ನು ಅವರು ಅಂತರ್ರಾಷ್ಟ್ರೀಯಮಟ್ಟದಲ್ಲಿ ಗುರುತಿಸುವಂತೆ ಕಟ್ಟಿರುವುದೇ ಸಾಕ್ಷಿ.ಅಲ್ಲದೇ ಅವರು ತಮ್ಮ ಸನ್ಯಾಸತ್ವದ ಬಹುಪಾಲು ಕಳೆದದ್ದು ಮಂತ್ರಾಲಯದಲ್ಲಿಯೇ. * ಶ್ರೀಪಾದಂಗಳವರು ಮಂತ್ರಾಲಯವನ್ನು ಬಿಟ್ಟು ಹೊರಗೆ ಹೋದದ್ದೇ ಕಡಿಮೆ. ಅದಕ್ಕೇ ರಾಯರೂ ಕೂಡಾ ಅವರಿಗೆ ಬೃಂದಾವನ ಕಾಲದಲ್ಲಿ ಮಂತ್ರಾಲಯದಲ್ಲಿಯೇ ಇರುವಂತೆ ಅನುಗ್ರಹಿಸಿದರು. * ಬಂದಂತಹ ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಸಮುಚ್ಛಯಗಳ ನಿರ್ಮಾಣ ಇವರ ಮೊದಲ ಆದ್ಯತೆಯಾಗಿತ್ತು. ಅಂತೆಯೇ ಸ್ವಚ್ಛ ಮಂತ್ರಾಲಯ ಎಂಬುವ ಯೋಜನೆ ಹಾಕಿಕೊಂಡು ಮಂತ್ರಾಲಯದ ಬೀದಿ, ನದೀಪಾತ್ರದ ಸ್ವಚ್ಛತೆ ಹಾಗೂ ಬೀದಿ ದೀಪಗಳ ಅಳವಡಿಕೆ ಇತ್ಯಾದಿ ಕಾರ್ಯಗಳ ಯಶಸ್ವೀ ನಿರ್ಮಾತೃ ಶ್ರೀ ಸುಜಯೀಂದ್ರ ತೀರ್ಥರು. * ಮಂತ್ರಾಲಯಕ್ಕಾಗಿ ಹಾಗೂ ರಾಯರ ಭಕ್ತರಿಗಾಗಿ ಅವರ ಕೊಡುಗೆಗಳು ಅಪಾರ ಇವರ ಕೊಡುಗೆಗಳಲ್ಲಿ ಇನ್ನೊಂದು ಮುಖ್ಯವಾದದ್ದು ಕೊಡುಗೆ ಎಂದರೆ. ನಡೆದಾಡುವ ರಾಯರು ಎಂದೇ ಹೆಸರಾದ ಶ್ರೀ ಶ್ರೀ 1008 ಶ್ರೀಸುಶಮೀಂದ್ರ ತೀರ್ಥರು. * ಇಂತಹಾ ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ಸುಜಯೀಂದ್ರ ತೀರ್ಥರ ಆರಾಧನೆ ಇಂದು (ಮಾಘ ಶುದ್ಧ ಚತುರ್ಥಿ). ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿರುವ ಶ್ರೀ ಶ್ರೀ ಸುಜಯೀಂದ್ರ ತೀರ್ಥರ ಆರಾಧನೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. * ಪ್ರಾತಃರಥೋತ್ಸವವನ್ನು ಪೀಠಾಧಿಪತಿಗಳಾದ ಶ್ರೀ ಶ್ರೀಸುಯತೀಂದ್ರ ತೀರ್ಥರು ಚಾಲನೆ ಗೊಳಿಸಿದರು. ರಥೋತ್ಸವದ ನಂತರ ವಿದ್ವತ್ಸಭೆ ನಡೆಯಿತು. ಶ್ರೀಮಠದ ಪಂಡಿತರುಗಳಿಂದ ಶ್ರೀ ಶ್ರೀ ಸುಜಯೀಂದ್ರ ತೀರ್ಥರ ಬಗ್ಗೆ ಪ್ರವಚನ ಮಾಡಿದರು. * ನಂತರ ವಿಶೇಷ ಫಲಪಂಚಾಮೃತವನ್ನು ಶ್ರೀಗಳು ನೆರವೇರಿಸಿದರು. ಶ್ರೀಮೂಲರಾಮನ ಪೂಜೆ ಮುಗಿಸಿದ ಶ್ರೀಗಳು ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಗೆ ಹಾಗೂ ಶ್ರೀ ಸುಜಯೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ಹಸ್ತೋದಕಾದಿಗಳನ್ನು ನೆರವೇರಿಸಿ ಅಲಂಕಾರ ಬ್ರಾಹ್ಮಣರಿಗೆ ತೀರ್ಥ ಕೊಟ್ಟು ಸಂಭಾವನೆಯನ್ನು ಕೊಟ್ಟು ಅಲಂಕಾರ ಭೋಜನ ನೆರವೇರಿಸಿದರು. * ಅಲಂಕಾರ ಭೋಜನ ಸಮಯದಲ್ಲಿ ಮಠದ ಹಿರಿಯ ಪಂಡಿತರಾದ ಹಾಗೂ ಶ್ರೀ ಶ್ರೀ ಸುಜಯೀಂದ್ರ ತೀರ್ಥರ ಪೂರ್ವಾಶ್ರಮ ಪುತ್ರರೂ ಆದ ಶ್ರೀ ರಾಜಾ.ಎಸ್.ಗಿರಿಯಾಚಾರ್ಯರು ಉಳಿದ ಪಂಡಿತರುಗಳೊಂದಿಗೆ ವಾಕ್ಯಾರ್ಥ ಮಾಡುತ್ತಾ ನೆರೆದ ಸದ್ಭಕ್ತರಿಗೆ ತಮ್ಮ ಧಾರ್ಮಿಕ ಜ್ಞಾನದ ಸವಿರುಚಿಯ ರಸದೌತಣವನ್ನು ಉಣಬಡಿಸಿದರು. * ನಂತರ ಸುಮಾರು ಸಾವಿರಾರು ಜನ ಭಕ್ತಾದಿಗಳು ತೀರ್ಥಪ್ರಸಾದ ಸ್ವೀಕರಿಸಿದರು. ಸಂಜೆ ವಿಶೇಷ ಉಪನ್ಯಾಸ, ಸ್ವಸ್ತಿವಾಚನ, ಮಹಾ ಮಂಗಳಾರತಿಗಳೊಂದಿಗೆ ಶ್ರೀಸುಜಯೀಂದ್ರರ ಆರಾಧನೆ ತೆರೆಕಂಡಿತು. * Mantralaya prabu of Sri Raghavendra Swami immense glory. Sri Raghavendra Swami used more and more by increasing the number of believers who come every day since then until today. * Necessary infrastructure for the benefit of the devotees who come to see how Mr. Mutt. * Focus on the Ministry of the facilities in each building pithadhipatigalu served in their accounts. Thus, the most important role in building the new Ministry of Sri Sri sujayindra Tirthaji vahisidavaralli first. * His role in building navamantralaya aghadavadaddu his effort. Mr suyamindratirthara karakamala on the descent and the Ministry of Mr srisujayindratirtharige on Roys love immensely. * The building has been recognized by the Ministry of antarrastriyamattadalli saksiallade he spent most of his mantralayadalliye sanyasatvada. Thank hodadde outside the Ministry of leave. * That is why there anugrahisidaru rayaru mantralayadalliye in the Garden of them. His first priority was to the benefit of devotees from residential construction. * Likewise clean ministerial call plan for the Ministry of the street, and the street lights nadipatrada cleanliness, creator of the successful application of such actions Tirthaji Mr sujayindra. * Mantralayakkagi and other important contributors to Roy and his immense contribution to the devotees of their contributions. * Shri Shri 1008 srisusamindra Tirthaji walk, also known as Roy. * These are noteworthy for morning worship Sri Sri sujayindra Theertha today (Magha Shuddha Chaturthi). * Minister of Sri Sri sujayindra Theertha brndavanastharagiruva celebrated the cult of devotion. Sri. srisuyatindra Tirthaji pratahrathotsavavannu pithadhipatigalu done. * Rathotsavada then ran vidvatsabhe. Sri Sri sujayindra Theertha discourse about the srimathada pundits. * Shree special phalapancamrtavannu later. Srimularamana worship Sri Sri Raghavendra gurusarvabhaumarige finishing and decoration of the Brahmans sri. sujayindra Theertha original Krishna Tirtha hastodakadigalannu process was performed, and the remuneration for dinner, and the decoration. * Math and senior scholar at the dinner decoration and Sri Sri sujayindra Theertha maiden putrarus Mr rajaesgiriyacaryaru vakyartha will gather with the rest of the pundits feed splendid sadbhaktarige saviruciya their religious knowledge. * Thousands of devotees from around the tirthaprasa is received. The evenings lecture, benediction, with great mangalaratigala released srisujayindrara worship. Comments :- vande Sujayeendra gurum ~~~~~~~~~~~~~~~~~
Posted on: Fri, 23 Jan 2015 05:38:54 +0000

Trending Topics



Recently Viewed Topics




© 2015