confession #12 "ಹೀಗೊಂದು - TopicsExpress



          

confession #12 "ಹೀಗೊಂದು ಸ್ಟೋರಿ....!!! ಒಂದು ಬಿಳಿ ಬಣ್ಣದ ಪಾರಿವಾಳ ಒಂದು ಕೆಂಪು ಬಣ್ಣದ ಗುಲಾಬಿನ ತುಂಬಾ ಪ್ರೀತಿ ಮಾಡ್ತ ಇರುತ್ತೆ. ಆದ್ರೆ, ಅದಕ್ಕೆ ತನ್ನ ಪ್ರೀತಿನ ಗುಲಾಬಿ ಬಳಿ ಹೇಳೊ ಧೈರ್ಯ ಇರಲ್ಲ. ಒಂದು ದಿನ ಧೈರ್ಯ ಮಾಡಿ ಗುಲಾಬಿ ಬಳಿ ಹೋಗಿ ""ನಾನು ನಿನ್ನ ತುಂಬಾ ಪ್ರೀತಿ ಮಾಡ್ತಿನಿ I LOVE YOU"" ಅಂತ ಹೇಳುತ್ತೆ. ಆದ್ರೆ, ಆ ಬಿಳಿ ಬಣ್ಣದ ಪಾರಿವಾಳದ ನಿಜವಾದ ಪ್ರೀತಿಯ ಬೆಲೆ ಗೊತ್ತಿರದ ಕೆಂಪು ಗುಲಾಬಿ ""ನೀನು ಯಾವತ್ತು ನನ್ನ ಬಣ್ಣಕ್ಕೆ ಬರುತ್ತಿಯೊ ಆವಾಗ ನಾನು ನಿನ್ನ ಪ್ರೀತಿ ಮಾಡ್ತೀನಿ"" ಅನ್ನುತ್ತೆ. ಅವಾಗ್ಲೆ ಆ ಬಿಳಿ ಬಣ್ಣದ ಪಾರಿವಾಳ ಆ ಕೆಂಪು ಗುಲಾಬಿಯ ಮುಳ್ಳಿಂದ ತನ್ನ ಮೈ ನ ಚುಚ್ಕೊಳುತ್ತೆ, ಮೈಯೆಲ್ಲ ರಕ್ತದಿಂದ ಕೆಂಪಾಗುತ್ತೆ. ಕೆಂಪು ಗುಲಾಬಿಗೆ ಬಿಳಿ ಬಣ್ಣದ ಪಾರಿವಾಳದ ಪ್ರೀತಿ ಬೆಲೆ ಗೊತ್ತಾಗಿ ""I LOVE YOU"" ಅನ್ನುತ್ತೆ. ಆದ್ರೆ, ಆ ಬಿಳಿ ಬಣ್ಣದ ಪಾರಿವಾಳ ನೋವಿಂದ ಸತ್ತೋಗಿರುತ್ತೆ.......... ಜಿವನ ಅಂದ್ರೆ ಈಗೆ ಅಲ್ವಾ... ಪ್ರೀತಿ ನಮ್ನ ಹುಡ್ಕೋಂಡು ಬಂದಾಗ ನಾವು ಒಪ್ಕೊಳಲ್ಲ, ಕೊನೆಗೆ ನಾವು ಪ್ರೀತಿನ ಹುಡ್ಕೊಂಡು ಹೋದಾಗ ಒಪ್ಕೊಳೊಕೆ ಪ್ರೀತಿನೆ ಇರಲ್ಲ.........!" Admin_taunt_:clear cut kannada proposal its your bad luck if she doesnt know kannada :P
Posted on: Sat, 13 Jul 2013 05:42:50 +0000

Trending Topics



Recently Viewed Topics




© 2015