-: ದಯವಿಟ್ಟು ಪೂಣ೯ ಓದಿ :- 1970 - TopicsExpress



          

-: ದಯವಿಟ್ಟು ಪೂಣ೯ ಓದಿ :- 1970 ರಲ್ಲಿ 1 $ = 4 ರೂ ಇಂದು 1$ = Rs. 68ರೂ ಈ ವರ್ಷಾಂತ್ಯದಲ್ಲಿ ಸಂಭವನಿಯ 1$ = Rs. 72 ಡಾಲರ್ ಬಲಗೊಂಡಿದೆ,ರೂಪಾಯಿ ಬಲಹಿನಗೊಂಡಿದೆ.ಆದರೆ ಇದನ್ನು ಯಾವ ಭಾರತೀಯನು ಬಯಸಿರಲಿಲ್ಲಾ! ಇದನ್ನು ತಡೆಯುವದು ಹೇಗೆ....? 1. ಒಂದು ಕೂಲ್ ಡ್ರಿಂಕ್ ತಯಾರಾಗುವದು ಕೇವಲ 70-80 ಪೈಸೆಯಲ್ಲಿ. ಅದರೆ ನಾವು ಕೊಡುವುದು 10-12 ರೂಗಳು ನಿಲ್ಲಿಸಿ ಇದನ್ನು. ಕುಡಿಯಿರಿ ನಿಂಬು ಶರಬತ್ತು (Lemon juice), ಲಸ್ಸಿ, ಹಣ್ಣಿನಜೂಸ್, ಮಜ್ಜಿಗೆ,ಇತ್ಯಾದಿ. 2. ಬಳಸಿ ಸೋಪ್ (Soaps) Cinthol, Santoor,Medimix, Neem, Godrej ಬ್ರಾಂಡ್ ಗಳನ್ನು. ಬಿಟ್ಟಾಕಿ lux,lifebuoy, rexona, liril, dove, pears, hamam,camay, palmolive! 3. ಟೂತ್ ಪೇಸ್ಟ್ (Toothpaste) ಬಳಸಿ Neem, babool, vicco, dabur . ಬಿಟ್ಟಾಕಿ colgate,close up,pepsodent, cibaca 4. ಟೂತ್ ಬ್ರಷ್ (Toothbrush) ಬಳಸಿ prudent, ajanta,promise . ಬಿಟ್ಟಾಕಿ colgate, close up, oral-b, pepsodent, forhans 5. ಶೇವಿಂಗ್ ಕ್ರೀಮ್ (Shaving cream) ಬಳಸಿ godrej, emami ಬಿಟ್ಟಾಕಿ palmolive,old spice, gillete. 6. ಬ್ಲೇಡ್ (Blade) ಬಳಸಿ supermax, topaz, laser, ashoka. ಬಿಟ್ಟಾಕಿ seven-o-clock, 365, gillete 7. ಪೌಡರ್ ಗಳು (Talcum powder) ಬಳಸಿ santoor, gokul,cinthol, boroplus ಬಿಟ್ಟಾಕಿ ponds, old spice, johnson, shower to shower. 8. ಹಾಲಿನ ಪುಡಿ (Milk powder) ಬಳಸಿ ನಂದಿನಿ, indiana, amul,amulya ಬಿಟ್ಟಾಕಿ anikspray, milkana, everyday milk, milkmaid 9. ಶ್ಯಾಂಪೂ (Shampoo) ಬಳಸಿ Nirma, Velvette. ಬಿಟ್ಟಾಕಿ halo, all clear, sunsilk, head and shoulders, pantene 10. ಸಿಮ್ ( Mobile connections) ಬಳಸಿ bsnl, airtel,reliance,idea,docomo ಬಿಟ್ಟಾಕಿ vodafone 11.ತಿನ್ನುವ ಪದಾರ್ಥಗಳು (Food) ತಿನ್ನಿ ಸ್ಥಳೀಯ ಹೋಟೆಲ್ ಗಳಲ್ಲಿ,ರೆಸ್ಟೋರೆಂಟ್ ಗಳಲ್ಲಿ. ಬಿಟ್ಟಾಕಿ mac-d, subway, pizza hut, kfc 12.ಮೊಬೈಲ್ ಫೋನ್ (Mobile) ಬಳಸಿ micromax, karbonn, lava,croma ಬಿಟ್ಟಾಕಿ samsung,apple, htc, sony 13. ವಾಹನ (Bikes) ಬಳಸಿ hero, bajaj ಬಿಟ್ಟಾಕಿ honda, yamaha 14.ಚಪ್ಪಲಿ ( Footwar) ಬಳಸಿ paragon, chavda,lakhani ಬಿಟ್ಟಾಕಿ nike, reebok, adidas,converse 15.ಬಟ್ಟೆ (Jeans and shirts) ಬಳಸಿ spykar, k-lounge ಬಿಟ್ಟಾಕಿ lee, levis,U.s. Polo, pepe, benetton 16. ಗಡಿಯಾರ (Watch) ಬಳಸಿ titan, sonata ,fasttrack ಬಿಟ್ಟಾಕಿ tommy, Citizen, zodiac, tissot Hindustan leverನ ಯಾವುದೆ ಉತ್ಪಾದನೆಗಳನ್ನು ಬಳಸಬೆಡಿ, ಯಾಕೆಂದರೆ ಹೆಸರು ಮಾತ್ರ ಹಿಂದುಸ್ತಾನ್ ಅದನ್ನು ನಡೆಸುವದು ವಿದೇಶೀ ಕಂಪನಿ. ನೀವು ಖರೀದಿಸಿದ ವಿದೇಶೀ ಉತ್ಪಾದಿತ ವಸ್ತುಗಳಿಗೆ ಭಾರತ ಸರಕಾರವು ಆ ದೇಶಕ್ಕೆ ಡಾಲರ್ ರೂಪದಲ್ಲಿ ಹಣ ಕೊಡಬೇಕಾಗುತದೆ. ಉದಾಹರಣೆ: Samsung s4 = 41ಸಾವಿರ ರೂಪಾಯಿ, ಇದೇ ಫೀಚರ್ (Feature)ನ Micromax can4 = 17 ಸಾವಿರ ರೂಪಾಯಿಗಳು, ಅಂದರೆ ನಾವು ಕಳೆದುಕೊಳುವ 24ಸಾವಿರ ರೂಪಾಯಿ ಡಾಲರ್ ರೂಪದಲ್ಲಿ ಉತ್ತರ ಕೊರಿಯಾಕ್ಕೆ ಹೊಗುತ್ತದೆ. ಅಂತೆಯೇ ಚೈನಾ ದೇಶ ಪ್ರಗತಿಯಲ್ಲಿ ಮುಂದಿದೆ ಎಂದರೆ ಕಾರಣ ಜಗತ್ತಿನಲ್ಲಿ ಬಳಸುವ ಬಹುತೇಕ ವಸ್ತುಗಳು ಮೇಡ್ ಇನ್ ಚೈನಾ( Made in China) ಆಗಿವೆ. ನಾವು ಸಾದ್ಯವಾದಷ್ಟು (Made in INDIA) ಸ್ವದೇಶೀ ವಸ್ತುಗಳನ್ನು ಬಳಸಿದರೆ ಸಾಕು. ಅಂತೆ made in India ವಸ್ತುಗಳೆಲ್ಲ quality &f ancy ಆಗಿಲ್ಲ ಆದರೆ ಅವುಗಳನ್ನು ನಾವು ಬಳಸಿದರೆ ಅವರಿಗೆ ನಾವು ಇನ್ನು ಉತ್ತಮವಾದವುಗಳನ್ನು ತಯಾರಿಸಲು ಪ್ರೋತ್ಸಾಹಿಸಿದಂತಾಗುತ್ತದೆ... ನೆನಪಿರಲಿ ಏಳಿ.. ಎದ್ದೇಳಿ......ಸ್ವದೇಶೀ ಅಭಿಯಾನ ನಮ್ಮ- ನಿಮ್ಮಿಂದಲೇ ಆರಂಭವಾಗಲಿ...
Posted on: Sat, 19 Jul 2014 03:30:21 +0000

Trending Topics



Recently Viewed Topics




© 2015