Arrived in Kolkatta and saw a post by Lakshmi Ganapati Joshi in - TopicsExpress



          

Arrived in Kolkatta and saw a post by Lakshmi Ganapati Joshi in Nilume. ಪಾಕ ಒಂದು - 1 ಜಾತ್ಯಾತೀತ ಸಾಂಬಾರು (ಹೊಸಾ ರುಚಿ :-D) ಎನ್ರೀ ಪಾಕ ಅಂದ ತಕ್ಷಣ ಪಕ ಪಕ ಕಣ್ಣು ಬಾಯಿ ಬಿಡ್ತೀರಿ....ಮುಂದೆ ಓದಿ. , ಬೇಕಾಗುವ ಪದಾರ್ಥಗಳು : 1. ಬುದ್ಧಿಜೀವಿ ಸೋರೆಕಾಯಿ 2. ಪ್ರಗತಿಪರ ಬದನೇಕಾಯಿ 3. ಕೋಮುಸೌಹಾರ್ದ ದ ಕುಂಬಳಕಾಯಿ ತೆಗೆದು ಕೊಂಡು ಹೆಚ್ಚುವುದಲ್ಲ ಪೀಸ್ ಪೀಸ್ ಮಾಡಿ ಆ ಕಡೆ ಇಟ್ಕೊಳ್ಳಿ . ಈ ಕಡೆ ಸ್ವಲ್ಪ ಪುರೋಹಿತಶಾಯಿ ತೆಂಗಿನ ತುರಿ (ಅದೂ ಜುಟ್ಟು ಇರುವ ತೆಂಗಿನ ಕಾಯಿ ಯದ್ದೇ ಆಗಬೇಕು ) ಗೆ ಒಂದುವರೆ ಟೀ ಸ್ಪೂನ್ ಅಷ್ಟು ಕಮ್ಯುನಿಷ್ಟ್ ಸಾಂಬಾರು ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಬು.ಪ್ರ.ಕೋ. ಪೀಸ್ ಗಳನ್ನೂ ಮತ್ತು ಪು.ಕ ಪೇಸ್ಟ್ ನ್ನು ಸೇರಿಸಿ ಅದಕ್ಕೆ ನೀರು +ಉಪ್ಪು (ರುಚಿ ಗೆ) ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಮಾಧ್ಯಮದವರ ( ಮಧ್ಯಮದವರದಲ್ಲ) ಇಂಗಿ ನ ವಗ್ಗರಣೆ ಕೊಟ್ಟರೇ ಅಷ್ಟೇ ಮತ್ತೆ ಎಂಥಾ ರುಚಿ ಅಂತೀರಿ...... ಇವತ್ತು ಮನೆಯಲ್ಲಿ ಮಾಡಿ ತಿನ್ನಿ ( ನಾಳೆ ಬದುಕಿ ಉಳಿದರೆ) ಇಲ್ಲಿ ನಿಲುಮೆಯಲ್ಲಿ ತಿಳಿಸಿ. ROFL (Airport Authorities paying me for cleaning the floor rolling)
Posted on: Sat, 13 Sep 2014 06:52:07 +0000

Trending Topics



" style="min-height:30px;">
THE LORD IS ON MY SIDE; I WILL NOT FEAR. WHAT CAN MAN DO TO
Just wanted to say how much I miss New Zealand and all the amazing
Getting married is one of the great Sunnahs of Rasulullaah (SAW).
Bahrain opposition raps mistreatment of prisoners In a
Couldnt have expected better holiday afternoon than this...What a

Recently Viewed Topics




© 2015