Congress Leaders .... ಚುನಾವಣೆ - TopicsExpress



          

Congress Leaders .... ಚುನಾವಣೆ ಸಮಯದಲ್ಲಿ ಬಿಳಿ ಟೋಪಿ ಹಾಕೊಂಡು ನಾಲ್ಕು ಜನರ ಜೊತೆ ದರ್ಗಾಕ್ಕೆ ಹೋಗಿ ನಮಾಜ್ ಮಾಡಿ ಬೇಡ್ಕೊಂಡು ಬರ್ತಿರಲ್ಲ , ಇವಾಗ ನಿಮ್ಮಗೆ ಸರ್ಕಾರ ನಡೆಸಲು ಆಗ್ತಾ ಇಲ್ಲಾ , ರೂಪಾಯಿ ಬೆಲೆ ಕುಸಿದು ಪಾತಾಳಕ್ಕೆ ಹೋಗಿದೆ , ಇಗ "ಸಂಕಟ ಬಂದಾಗ ವೆಂಕಟರಮಣ" ನೆಂದು , ತಿರುಪತಿ ಚಿನ್ನದ ಮೇಲೆ ಕಣ್ಣಿಡುವುದು ಬೇಡ , ಚುನಾವಣೆ ಸಮಯ ಯಾವ ದರ್ಗಾ , ಮಸೀದಿ ಗೆ ಹೋಗಿ ಬೇಡ್ಕೊತಿರೋ ಅದೇ ದರ್ಗಾ ಮಸೀದಿಗೆ ಹೋಗಿ ಮೈಕ್ ಹಾಕೊಂಡು ಕೂಗಿ !!! ಬೇರೆ ಎಲ್ಲದಕ್ಕೂ ನಿಮಗೆ , ನಿಮ್ಮ "ಸೆಕ್ಯುಲರ್ policy " ಅಡ್ಡ ಬರೋತ್ತೆ ,ಹಿಂದೂ ದೇವಾಲಯದ ದುಡ್ಡು ತಿನ್ನಲು ಯಾವ "ಸೆಕ್ಯುಲರ್ policy " ಕೂಡ ಅಡ್ಡ ಬರೋಲ್ಲ .. !!! #ತೂಥ್ತೇರಿಕಿ
Posted on: Sun, 01 Sep 2013 12:55:27 +0000

Trending Topics



Recently Viewed Topics




© 2015