Undisciplined Auditor of BBMP, Syed Abdul razvi finally attends - TopicsExpress



          

Undisciplined Auditor of BBMP, Syed Abdul razvi finally attends BBMP office. But for just one hour. ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಸಯ್ಯದ್ ಅಬ್ದುಲ್ ರಜ್ವಿ ಅಂತೂ ಬುಧವಾರ ಕಚೇರಿಗೆ ಹಾಜರಾಗಿದ್ದಾರೆ. ಅಷ್ಟೇ ಅಲ್ಲ. ಖಜಾನೆಯಲ್ಲಿದ್ದ ಹಣವನ್ನು ತಮಗಿಚ್ಚಿಸಿದ ಕೆಲವೇ ಗುತ್ತಿಗೆದಾರರಿಗೆ ಪಾವತಿಯಾಗುವಂತೆ ಕಡತ ವಿಲೇವಾರಿ ಮಾಡಿ ಕಚೇರಿಯಿಂದ ಹೊರ ನಡೆದರು. ರಜ್ವಿ ಆರ್ಥಿಕ ಆಶಿಸ್ತನ್ನು ನೋಡಿ ಅವರನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಎರಡು ದಿನಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದರು. kannadaprabha/districts/bangalore/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%82%E0%B2%AA%E0%B2%BF-%E0%B2%AE%E0%B3%81%E0%B2%96%E0%B3%8D%E0%B2%AF-%E0%B2%B2%E0%B3%86%E0%B2%95%E0%B3%8D%E0%B2%95%E0%B2%BE%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF-%E0%B2%B0%E0%B2%9C%E0%B3%8D%E0%B2%B5%E0%B2%BF-%E0%B2%85%E0%B2%82%E0%B2%A4%E0%B3%82-%E0%B2%AC%E0%B2%82%E0%B2%A6%E0%B3%8D%E0%B2%B0%E0%B3%81-%E0%B2%95%E0%B2%9A%E0%B3%87%E0%B2%B0%E0%B2%BF%E0%B2%97%E0%B3%86/205729.html
Posted on: Thu, 01 May 2014 17:35:11 +0000

Trending Topics



Recently Viewed Topics




© 2015