Volunteers of AAP who are on an indefinite fast, spent a night at - TopicsExpress



          

Volunteers of AAP who are on an indefinite fast, spent a night at the Townhall site. Please visit the protest site and express your support. ಸರಕಾರಿ ಭೂ ಕಬಳಿಕೆ ವಿರುದ್ಧ ನಡೆಯುತ್ತಿರುವ ಹೋರಾಟ ತೀವ್ರವಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ರವಿಕೃಷ್ಣರೆಡ್ಡಿ ಸೇರಿದಂತೆ 9 ಮಂದಿ ಸೋಮವಾರದಿಂದ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರವಿಕೃಷ್ಣರೆಡ್ಡಿ, ಪಿ.ರಮೇಶ್ ರೆಡ್ಡಿ, ಜಿ.ಎನ್. ಬಸಪ್ಪ, ಆರ್.ಕೆ. ರವಿ ಅರಕಲಗೂಡು, ಸಮೀರ್ ಅಸದ್, ಜೇಮ್ಸ್ ಜ್ಞಾನ ಸುಂದರರಾಜ್, ಶಿವಾನಂದ ವಾಲಿ, ವಿಜಯ ಶರ್ಮಾ ಮತ್ತು ಅಂಬ್ರೋಸ್ ಡಿ. ಮೆಲ್ಲೋ ಉಪವಾಸ ಕುಳಿತಿದ್ದಾರೆ. ಹೋರಾಟಗಾರರು ನೀರು ಮಾತ್ರ ಸೇವಿಸುತ್ತಿದ್ದು, ಆಹೋರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. Read: goo.gl/pBWW8O
Posted on: Tue, 07 Oct 2014 01:04:25 +0000

Trending Topics



Recently Viewed Topics




© 2015