a history lesson in future.. ಕ್ರಿಶ 2009 ರಿಂದ - TopicsExpress



          

a history lesson in future.. ಕ್ರಿಶ 2009 ರಿಂದ 2013 ತನಕ ಭಾರತವು ಇಟಲಿಯ ಆಳ್ವಿಕೆಯಲ್ಲಿತ್ತು. ಇಟಲಿಯ ರಾಣಿ ಆಂಟೋನಿಯ ಎಡ್ವಿಜ್ ಅಲ್ಬಿನ ಮೈನೋ ತನ್ನ ದದ್ದು ಪುತ್ರನಿಗೆ ಹಕ್ಕುಂಟು ಕಾನೂನು ತಂದು ಮನಮಹೊನನೆಂಬ ಮೂಕ ಪ್ರಾಣಿಗೆ ಪಟ್ಟ ಕಟ್ಟಿದಳು . ಈತನ ಆಳ್ವಿಕೆಯಲ್ಲಿ ದೇಶದ (ಲ್ಲಿ) ಬೆಲೆ ಉತ್ತುಂಗಕ್ಕೆರಿತ್ತು . ಡಾಲರಿಗೆ 70 ರೂ ಚಿನ್ನ ಗ್ರಾಮಿಗೆ 3400 ರೂ ಗೆ ಏರಿ ದಾಖಲೆ ಬರೆಯಿತು. ಮನಮೊಹನನಿಗೆ ಸಿದ್ದಣ್ಣ ಎಂಬ ಸಾಮಂತ ಇದ್ದನು . ಈತ ಕರ್ನಾಟಕ ರಾಜ್ಯವನ್ನು ನೋಡಿಕೊಳ್ಳುತ್ತಿದ್ದನು. ಈತನನ್ನು ವಿಜಯನಗರದ ಕೃಷ್ಣದೇವರಾಯನಿಗೆ ಹೋಲಿಸಬಹುದು. ಈತನ ಅವದಿಯಲ್ಲಿ ಈರುಳ್ಳಿಯನ್ನು ಇಕ್ಕೆಲಗಳಲ್ಲಿ ರಾಶಿಹಕಿಕೊಂಡು ಮಾರುತ್ತಿದ್ದರು. ಅದನ್ನು ನೋಡುವುದೇ ಒಂದು ಸೊಗಸು. ಜನ ಅದನ್ನು ನೋಡಲೆಂದೇ ದೂರದ ಒರಿನಿಂದ ಬರುತ್ತಿದ್ದರು. ಕಣ್ತುಂಬ ನೋಡಿ ಅನದಭಾಷ್ಪ ಸುರಿಸುತ್ತಿದ್ದರು. ಈತನು ಕೆಲವು ಜನೋಪಯೋಗಿ ಕೆಲಸಗನ್ನು ಮಾಡಿಸಿದ್ದನು. 1 ರೂ ಗೆ ಅಕ್ಕಿ , ಗೋದಿ, ರಾಗಿ ಕೊಡುತ್ತಿದ್ದನು. ಆದರೆ ಉಳಿದ ಎಲ್ಲ ದಿನೋಪಯೋಗಿ ವಸ್ತುಗಳ ಬೆಲೆಯನ್ನು ಉತ್ತುಂಗಕ್ಕೆ ಏರಿಸಿದ್ದನು. ಅವುಗಳನ್ನು ಕೊಳ್ಳುವುದೆಂದರೆ ಗಗನ ಕುಸುಮವಾಗಿತ್ತು. ಇದಲ್ಲದೆ ರಾತ್ರಿ ೧ ಗಂಟೆಯವರೆಗೆ ಮಧ್ಯ ದೊರೆಯುತ್ತಿತ್ತು. ಈ ಮಧ್ಯವನ್ನು ಸಹ ಕಡಿಮೆಬೆಲೆಗೆ ಒದಗಿಸುತ್ತಿದ್ದನು. ದನದ ಮಾಂಸ ಮಾರಾಟವನ್ನು ಈತನ ಕಾಲದಲ್ಲಿ ನಿರ್ಭಿತವಾಗಿ ಮಾಡುವಂತೆ ಹೇಳಿ ಹಿಂದುಸ್ತಾನದಲ್ಲಿ ಹಿಂದೂಗಳ ಬೆಲೆಯನ್ನೇ ಹಾಳು ಮಾಡಿದ್ದನು. ಕ್ರಿಶ 2009 ರಿಂದ 2013 ನಡುವೆ ದೇಶದ ಎಲ್ಲ ಮೂಲಗಳಿಂದ ಬಂದ ಸಂಪತ್ತನ್ನು ಆಡಳಿತಗಾರರೆ ಸ್ವತ ಕೊಂಡ್ಯೋದು ತಮ್ಮ ತಮ್ಮ ಮನೆಗಳಲಿ ಸಂಗ್ರಹಿಸುತ್ತಿದ್ದರು. ಮಿಕ್ಕಿದ್ದನು ಸ್ವಿಸ್ ದೇಶದ ಕ್ರಯ ಕೇಂದ್ರಗಳಲ್ಲಿ ಬದ್ರವಾಗಿ ಇಟ್ಟಿದ್ದರು. ಇಂತಹ ದೇಶದಲ್ಲಿ ವಿದೇಶಿಯರಿಗೆ ಮುಕ್ತ ಸ್ವಾತಂತ್ರ್ಯ ಇತ್ತು. ಅವರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಕ್ತವ್ವಗಿ ಮಾಡಿ ಸಂಪತ್ತನು ಅವರದೆಶಕ್ಕೆ ಕೊಂಡೊಯ್ಯಬಹುದಾಗಿತ್ತು.
Posted on: Thu, 05 Sep 2013 08:58:36 +0000

Trending Topics



Recently Viewed Topics




© 2015