ಅಂತೂ ಇಂತೂ ಸ್ವಿಸ್ ಬ್ಯಾಂಕ್ - TopicsExpress



          

ಅಂತೂ ಇಂತೂ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟ ಸರದಾರರ ಹೆಸರು ಬಹಿರಂಗವಾಗಲು ಕ್ಷಣಗಣನೆ ಆರಂಭವಾಗಿದೆ. ದೇಶದ ಜನತೆಗೆ ಕೊಟ್ಟ ಮಾತಿನಂತೆ ನಡೆಯಲು ಬಿಜೆಪಿ ನಿರ್ಧರಿಸಿದ್ದು, ಇಂದು ಕಪ್ಪು ಹಣ ಖಾತೆದಾರರ ಹೆಸರುಳ್ಳ ಅಫಿಡವಿಟ್ ನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸುವ ಸಾಧ್ಯತೆಯಿದೆ.
Posted on: Mon, 27 Oct 2014 04:44:07 +0000

© 2015