ಆ ಚಿಲ್ಟು ಮೊದಲ ಸರ್ತಿ - TopicsExpress



          

ಆ ಚಿಲ್ಟು ಮೊದಲ ಸರ್ತಿ ಎಡಗೈಲಿ ಪೆನ್ಸಿಲ್ ಹಿಡ್ಕೊಂಡು ಗೋಡೆ ಗೀಚಿದಾಗಲೇ ಅಂದ್ಕೊಂಡೆ, ‘ನಮ್ಮನೇಲೂ ಒಬ್ಬ ವಿಷ್ಣುವರ್ಧನ ಹುಟ್ಕೊಂಡ!’ ಅಂತ :-) ಈಗವನು ಸವ್ಯಸಾಚಿ. ಎರಡೂ ಕೈಲೂ ಬರೀಬಲ್ಲ, ಆದ್ರೆ ಎಡಗೈಲೇ ಬರೀತಾನೆ. ಅವನು ನನ್ನ ಪಾಲಿಗೆ ಎಲ್ಲಾ ಥರದಲ್ಲೂ ಸ್ಪೆಷಲ್. ಎಡಚನಾಗಿರೋದಕ್ಕೆ ಇನ್ನೊಂಚೂರು ಜಾಸ್ತಿ ಸ್ಪೆಷಲ್ :* ಅಂದ ಹಾಗೆ, ಅಗಸ್ಟ್ 13 ವಿಶ್ವ ಎಡಚರ ದಿನ... ನನ್ನ ಪ್ರಾಣ್ ಶುದ್ಧ ಎಡಚ!
Posted on: Mon, 12 Aug 2013 14:53:19 +0000

Trending Topics



Recently Viewed Topics




© 2015