ಕೆಂಪು ನೆತ್ತರು ಕಣಗಳ - TopicsExpress



          

ಕೆಂಪು ನೆತ್ತರು ಕಣಗಳ (ಕೆನೆಕ/RBC) ಹೊರ ಮಯ್ ಮೇಲೆ ಗೊತ್ತುಪಡಿಸಿದ ಒಗ್ಗದಿಕಗಳ (antigens) ಇರುವಿಕೆಯ ಆದಾರದ ಮೇಲೆ, ನೆತ್ತರನ್ನು ಹಲವು ಬಗೆಗಳಾಗಿ ಗುಂಪಿಸಬಹುದಾಗಿದೆ. ನೆತ್ತರು ಗುಂಪಿಗೆ ತಕ್ಕಂತೆ ಈ ಒಗ್ಗದಿಕಗಳು ಮುನ್ನು (protein), ಹಿಟ್ಟುಸಕ್ಕರೆ (carbohydrate) ಅತವ ಸಕ್ಕರೆಮುನ್ನುಗಳಿಂದ (glycoprotein) ಮಾಡಲ್ಪಟ್ಟಿರುತ್ತವೆ
Posted on: Mon, 25 Aug 2014 12:33:38 +0000

Trending Topics



Recently Viewed Topics




© 2015