ಜಾಗೋ ಹಿಂದೂ...!!! ಚೀನಾ ಗಡಿ - TopicsExpress



          

ಜಾಗೋ ಹಿಂದೂ...!!! ಚೀನಾ ಗಡಿ ದಾಟಿದರೆ ಕಾಂಗ್ರೆಸ್ ಕ್ಯಾರೆ ಅನ್ನಲ್ಲ, ರಾಷ್ಟ್ರ ದ್ರೋಹಿಗಳ ಮೇಲೆ ಎಲ್ಲಿಲ್ಲದ ಪ್ರೇಮ, ಅಮೆರಿಕಾದ ಕ್ಯಾತೆಗೆ ಸದಾ ಮೌನ, ರಾಷ್ಟ್ರಭಕ್ತ ಸೈನಿಕರ ಮೇಲೆ ಅದೇ ತಾತ್ಸಾರ, ರೈತರ ಮೇಲೆ ನಿರಂತರ ಆಕ್ರಮಣ, ಕಜ್ಜಿ ನಾಯಿಯಂತಿರುವ ಪಾಕಿಸ್ತಾನಕ್ಕೆ ಒಂದು ಎಚ್ಚರಿಕೆಯು ಕೊಡಲಾಗದ ಸರಕಾರಕ್ಕೆ ಹಿಂದೂಗಳ ಮತ್ತು ನರೇಂದ್ರ ಮೋದಿ ವಿರುದ್ಧ ಮಾತಾಡಲು ಆವೇಶ ಉಕ್ಕಿ ಬರುತ್ತೆ, ಒಮ್ಮೆ ಯೋಚಿಸಿ ನೋಡಿ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಭಾರತೀಯರ ಪರವಾಗಿ ಕೆಲಸ ಮಾಡುತ್ತಿದೆಯಾ? ಇದು ದೇಶದ್ರೋಹಿ ಕೆಲಸವಲ್ಲವೇ?
Posted on: Wed, 24 Jul 2013 06:04:28 +0000

Trending Topics



Recently Viewed Topics




© 2015