ತುತ್ತು - TopicsExpress



          

ತುತ್ತು ಕಸಿಯುವವರು ============ ಇರುವೆಯೊಂದು ಎಲೆಯನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಗೋದಾಮಿನಲ್ಲಿ ಸಂಗ್ರಹಿಸಿಡಲು ಕೊಂಡೊಯ್ಯುತ್ತಿತ್ತು. ಎಲ್ಲಿಂದಲೋ ಪ್ರತ್ಯಕ್ಷವಾದ ಮಿಡತೆಯೊಂದು ಆ ಎಲೆಯನ್ನು ಇರುವೆಯ ಬಾಯಿಂದ ಕಸಿದುಕೊಂಡು ತಾನೂ ತಿನ್ನದೆ ಕೆಳಗೆ ಹಾಕಿತು. ಗಾಬರಿಗೊಂಡ ಇರುವೆಯೂ ಕೆಳಗೆ ಬಿತ್ತು. ನಮ್ಮ ಮನೆಯೆದುರಿನ ಕಾಂಪೌಂಡ್ ಗೋಡೆ ಮೇಲೆ ಇಂದು ಬೆಳಗ್ಗೆ ಕಂಡ ದೃಶ್ಯ ಈಗ FB ಗೋಡೆ ಮೇಲೆ. (Windows ಬಳಸುವವರು HD ಮೇಲೆ click ಮಾಡಿ ಪೂರ್ತಿ buffer ಆಗುವವರೆಗೆ ತಡೆದು ಮತ್ತೆ ವೀಕ್ಷಿಸಿ.)
Posted on: Mon, 17 Nov 2014 08:18:06 +0000

Trending Topics



style="min-height:30px;">
ALGUMAS DAS APOSTILAS A VENDA. Apostila Iyawo Fundamentos de
THUS FAR, NO FURTHER A prosecuting attorney in Barbados called
>
A freira vai ao médico: — Doutor, tenho tido ataques de
Black Friday & Cyber Monday Deals 2014 Luminess Air Tanning Refill

Recently Viewed Topics




© 2015