ತೈತ್ತಿರಿಯೋಪನಿಷತ್- - TopicsExpress



          

ತೈತ್ತಿರಿಯೋಪನಿಷತ್- ಶೀಕ್ಷಾವಲ್ಲಿ ಓ೦ ಶ್ರೀ ಗುರುಭ್ಯೋ ನಮಃ | ಹರಿಃ ಓ೦ | ಓ೦ ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ | ಶಂ ನ ಇನ್ದ್ರೋ ಬೃಹಸ್ಪತಿಃ | ಶಂ ನೋ ವಿಷ್ಣುರುರುಕ್ರಮಃ | ನಮೋ ಬ್ರಹ್ಮಣೇ | ನಮಸ್ತೇ ವಾಯೋ | ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಮೇವಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ | ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ | ತನ್ಮಾಮವತು | ತದ್ವಕ್ತಾರಮವತು | ಅವತು ಮಾಮ್ | ಅವತು ವಕ್ತಾರಮ್ || ಓ೦ ಶಾನ್ತಿಃ ಶಾನ್ತಿಃ ಶಾನ್ತಿಃ .. ೧.. ಇತಿ ಪ್ರಥಮೋಽನುವಾಕಃ .. ನಮಗೆ ಮಿತ್ರನು ಸುಖವನ್ನು೦ಟು ಮಾಡಲಿ , ನಮಗೆ ವರುಣನು ಸುಖವನ್ನು೦ಟು ಮಾಡಲಿ, ನಮಗೆ ಅರ್ಯಮನು ಸುಖವನ್ನು೦ಟು ಮಾಡಲಿ, ನಮಗೆ ಇ೦ದ್ರನೂ ಬೃಹಸ್ಪತಿಯೂ ಸುಖವನ್ನು೦ಟು ಮಾಡಲಿ, ಉರುಕ್ರಮನಾದ ವಿಷ್ಣುವು ಸುಖವನ್ನು೦ಟು ಮಾಡಲಿ, ಬ್ರಹ್ಮಕ್ಕೆ ನಮಸ್ಕಾರ,ವಾಯುವೇ ನಿನಗೆ ನಮಸ್ಕಾರ,ನೀನೇ ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯ,ನಿನ್ನನ್ನೇ ಪ್ರತ್ಯಕ್ಷ ಬ್ರಹ್ಮನೆನ್ನುವೆನು,ಋತನೆನ್ನುವೆನು ,ಸತ್ಯವೆನ್ನುವೆನು,ಅದು ನನ್ನನ್ನು ಕಾಪಾಡಲಿ,ಅದು ಹೇಳುವಾತನನ್ನು ಕಾಪಾಡಲಿ, ನನ್ನನ್ನು ಕಾಪಾಡಲಿ,ಹೇಳುವಾತನನ್ನು ಕಾಪಾಡಲಿ, ಓ೦|| ತೈತ್ತಿರಿಯೋಪನಿಷತ್- ಶೀಕ್ಷಾವಲ್ಲಿ ऒ० श्री गुरुभ्यॊ॒ नम॑ः । हरि॑ः ऒ० । ऒ० शं नॊ॑ मि॒त्रः शं वरु॑णः । शं नॊ॑ भवत्वर्य॒मा । शं न॒ इन्द्रॊ॒ बृह॒स्पति॑ः । शं नॊ॒ विष्णु॑रुरुक्र॒मः । नमॊ॒ ब्रह्म॑णॆ । नम॑स्तॆ वायॊ । त्वमॆ॒व प्र॒त्यक्ष॒ं ब्रह्मा॑सि । त्वमॆ॒वप्र॒त्यक्ष॒ं ब्रह्म॑ वदिष्यामि । ऋ॒तं व॑दिष्यामि । स॒त्यं व॑दिष्यामि । तन्माम॑वतु । तद्व॒क्तार॑मवतु । अव॑तु॒ माम् । अव॑तु व॒क्तार॓म् ॥ ऒ० शान्ति॒ः शान्ति॒ः शान्ति॑ः .. १.. इति प्रथमॊऽनुवाकः May Mitra, Varuna, Aryaman, Indra, Brihaspati, and the all pervading Vishnu bless us with welfare and happiness. I prostrate to Brahman with love and adoration. O Vayu ! I prostrate before thee in adoration..Thou art the Omnipresent Brahman, Thee, indeed I shall proclaim as the visible Brahman. I shall declare Thou art the right, the true and the good. May that Supreme Being preserve and protect me and the Teacher. Om, Peace, Peace, Peace.
Posted on: Sun, 03 Aug 2014 02:09:41 +0000

© 2015