ನಮ್ಮ ಮಾಗಡಿಯ ಭಗವಾನ್ - TopicsExpress



          

ನಮ್ಮ ಮಾಗಡಿಯ ಭಗವಾನ್ ಭಕ್ತರಿಂದ ಶ್ರೀ ರಂಗನಿಗೆ ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ಭಜನಾ ಕಾರ್ಯಕ್ರಮದ ಕೆಲವು ಚಿತ್ರಗಳು ಈ ಚಿಕ್ಕ ಮಕ್ಕಳ ಭಜನೆ ನೋಡಿ ನಮ್ಮ ರಂಗ ನ ಬಾಲಕೃಷ್ಣ ನ ಲೀಲೆ ಗಳು ಕಣ್ಮುಂದೆ ಬಂದಂತಾಯಿತು ಈ ಮಕ್ಕಳ ಭಜನೆ ನೋಡಲಿಕ್ಕೆ ಒಂದು ಆನಂದ The devotional songs and dance ( bhajane ) performed by the Kids @ sri Ranganatha swamy temple on account of Last shravana saturday... The participation and the concentration of these kids was awsome...
Posted on: Sun, 24 Aug 2014 02:25:57 +0000

Trending Topics



Recently Viewed Topics




© 2015