ಲುಸಿಯಾ: One of the best experiment to watch for.... - TopicsExpress



          

ಲುಸಿಯಾ: One of the best experiment to watch for.... ಚಿತ್ರದಲ್ಲಿನ ಒಂದು ಸಾಲು : "ನನ್ನ ಕನಸಿನಲ್ಲಿ ಒಂದು ನಿಜವಾದ ಪ್ರೀತಿ ಇದೆ. ಅದನ್ನು ಪಡೆಯಲು ಒದ್ದಾಟವು ಇದೆ . ಆ ಒದ್ದಾಟ ನನಗೆ ಇಷ್ಟ. " ಅದೇ ರೀತಿ ಒಂದು ಒಳ್ಳೆ ಚಿತ್ರವನ್ನು ನೋಡಿ ಅರ್ಥ ಮಾಡಿಕೊಳ್ಳುವ ಒದ್ದಾಟ ಇಷ್ಟವಾದಲ್ಲಿ ಈ ಚಿತ್ರ ನೋಡಿ ... ಫಸ್ಟ್ ಹಾಫ್ ಚೆನ್ನಾಗಿದೆ ಸೆಕೆಂಡ್ ಹಾಫ್ ಬೋರ್ ಹೊಡ್ಸುತ್ತೆ . Its must watch ಸಿನಿಮಾ ಫಾರ್ (....) ಫ್ಯಾನ್ಸ್ ಅನ್ನೋ ಹಾಗಿಲ್ಲ. ಎಲ್ಲಾ ಡಿಪಾರ್ಟ್ಮೆಂಟ್ ನಿಮಗೆ ತೆರೆ ಮೇಲೆ ಉತ್ತರ ಕೊಡುತ್ತೆ. ಎರಡೆರಡು ಕಥೇನ ಒಟ್ಟಿಗೆ ಹೇಳೋಕೆ ನಿಜವಾದ skill ಬೇಕು . ಪವನ್ರ presentation ಕೊನೆ ವರೆಗೂ ಪ್ರೇಕ್ಷಕನನ್ನು ಹಿಡಿದಿಡುತ್ತೆ . ಸಿನಿಮಾ ನಮ್ಮ prediction ಮೀರಿ ಇರಬೇಕು ಆವಾಗಲೇ ಅದು ಮಜಾ ಕೊಡೊದು. ಆದರೆ ಸಿನಿಮಾ ಪೂರ್ತಿ irritate ಮಾಡೋದು ಸಬ್ ಟೈಟಲ್ಸ್ ... ನಿಜವಾಗ್ಲೂ ಒಂದು ಕನ್ನಡ ಸಿನಿಮಾವನ್ನ eng subtitles ಜೊತೆ ನೋಡೋಕೆ ಅಗಲ್ಲ. ಇನ್ನು ಆಕ್ಟಿಂಗ್ ವಿಷಯದಲ್ಲಿ ಎಲ್ಲರು impress ಮಾಡ್ತಾರೆ . ಅದರಲ್ಲೂ ಅಚ್ಯುತ್ n ನೀನಾಸಂ ಸತೀಶ್ ರ ಸಹಜ ನಟನೆ ಬಹಳ ಚೆನ್ನಾಗಿದೆ .ಈ ಸಿನೆಮಾಗೆ ಇಬ್ಬರಿಗೂ awards ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ . ಬೇರೆವರ ವಿಮರ್ಶೆ news paper ರೇಟಿಂಗ್ ಬಿಟ್ಟು ಈ ಸಿನಿಮಾನ ಥೀಯೇಟರ್ ನಲ್ಲಿ ನೋಡಿ ನೀವೇ decide ಮಾಡಿ ಸಿನಿಮಾ ಹೇಗಿದೆ ಅಂತ .
Posted on: Fri, 13 Sep 2013 12:37:11 +0000

Trending Topics



87647787920358">3º Puntualizaciones históricas: Peticiones de bajadas de precios
With government corruption on the rise, you have to wonder why
ESCLUSIVA- Cesena-Napoli, Benitez senza i Nazionali studia la
Morocco - Land of contrast Canvas Print / Canvas Art - Artist

Recently Viewed Topics




© 2015