ಶ್ಯಾಮ ಸುಂದರಾಂಗ ನಿನ್ನ - TopicsExpress



          

ಶ್ಯಾಮ ಸುಂದರಾಂಗ ನಿನ್ನ ಲೀಲೆ ತೋರುತಾ STEPPING WITH THE DEVOTIONAL SONG For English please click on See More or Continue Reading. ಶ್ರೀ ಕ್ಷೇತ್ರ ಅಶ್ವತ್ಠಪುರದಲ್ಲಿ ಕಾರ್ತೀಕ ಮಾಸದ ಮೂವತ್ತು ದಿನವೂ ಭಜನೆಯೊಂದಿಗೆ ಪುರಸಂಚಾರ ಹಾಗೂ ದೇವಸ್ಥಾನದ ಅಂಗಣದಲ್ಲಿ ಭಜನಾ ಕುಣಿತ ಇದ್ದೇ ಇರುತ್ತದೆ. ಗೌಜಿ ಕಾರ್ತೀಕಗಳಲ್ಲಿ ಮಧ್ಯಮ ಎತ್ತರದ ದೀಪವೃಕ್ಷವಿದ್ದರೆ ಕೊನೆಯ ಕಾರ್ತಿಕದಂದು ಸುಮಾರು ಏಳು ಅಡಿ ಎತ್ತರದ ದೀಪವೃಕ್ಷದ ಸುತ್ತ ತಾಳಕ್ಕೆ ತಕ್ಕ ಹೆಜ್ಜೆ ಹಾಕುತ್ತ ಕುಣಿಯುವದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇನ್ನು ನೀವೇ ಸ್ವತಹ ಆ ಕುಣಿತದಲ್ಲಿ ಭಾಗಿಯಾದರೆ ನಿಮಗೆಷ್ಟು ಆನಂದವಾಗಲಿಕ್ಕಿಲ್ಲ ?..!! Devotees get immense pleasure in stepping with the devotional songs revolving around a Tree of Lamps . This custom in Ashwathapura (Via:Moodabidri, Mangalore City) is observed throughout the month of Karteeka Masam. In ordinary days the height of the Tree of Lamps will be about 3 feet, but it is increased to 7 feet on the final day.You must visit Ashwathapura to get involved in such occasion.!!
Posted on: Sat, 06 Dec 2014 16:50:00 +0000

Trending Topics



Recently Viewed Topics




© 2015