ಸರ್ಕಾರಿ ನೌಕರಿ??????? ಹಂಗಾಮಿ - TopicsExpress



          

ಸರ್ಕಾರಿ ನೌಕರಿ??????? ಹಂಗಾಮಿ ನೌಕರಿ!!!!!!!! ಈ ಕೆಳಗಿನ ವರದಿಯನ್ನು ಓದಿ..... ದೇಶ ಎಂತಹ ದುಸ್ಥಿಗೆ ಹೋಗುತ್ತಿದೆ ನೋಡಿ...... ತಡೆಯಲು ಪ್ರಯತ್ನ ಮಾಡುವುದು ಬೇಡವೆ???? ಪ್ರತಿ ಗಂಟೆಗೆ 7ಕೋಟಿ ರೂಪಾಯಿ ಕಾರ್ಪೋರೇಟ್ ಕಂಪನಿಗಳಿಗೆ ತೆರಿಗೆ ರಿಯಾಯತಿ ನೀಡುವ ಸರ್ಕಾರ ತನ್ನ ನೌಕರರನ್ನು ಗುತ್ತಿಗೆ ಆದಾರದಲ್ಲಿ ದುಡಿಸಿಕೊಳ್ಳುತ್ತಿದೆ.
Posted on: Sun, 31 Aug 2014 16:28:28 +0000

Trending Topics



Recently Viewed Topics




© 2015