ಸ್ವರಮಞ್ಜರೀ ಅರ್ಥಾತ್ - TopicsExpress



          

ಸ್ವರಮಞ್ಜರೀ ಅರ್ಥಾತ್ ಅಷ್ಟವಿಕೃತ್ಯುಪೇತಾ .. ಸಂಹಿತಾಪದಪಾಠವಿಮರ್ಶಸಹಿತಾ ವೈದಿಕಸ್ವರಪದ್ಧತಿಃ .೫.೬.೭ ಸು ಸೂಕ್ಷ್ಮವಿಷಯಸ್ಯಾಸ್ಯ ಶಾಸ್ತ್ರೀಯಪ್ರತಿಪಾದನೇ . ನ ತಥಾಸ್ತಿ ಕೃತೋ ಯತ್ನೋ ಯಥಾ ಬಾಲಾವಬೋಧನೇ .. ೫.. ಸಂಹಿತಾಃ ಸರ್ವವೇದಾನಾಂ ಬ್ರಾಹ್ಮಣಂ ತೈತ್ತಿರೀಯಕಮ್ . ಸಾರಣ್ಯಕಂ ಶತಪಥಂ ವಾಙ್ಮಯಂ ಸ್ವರಿತಂ ಸ್ಮೃತಮ್ .. ೬.. ಭಿನ್ನಾನಿ ಸ್ವರಚಿಹ್ನಾನಿ ಯದಿ ಶಾಖಾಸು ಕಾಸುಚಿತ್ . ಸಮಾನೈವಾಸ್ತಿ ಸರ್ವೇಷಾಂ ವೇದಾನಾಂ ಸ್ವರಪದ್ಧತಿಃ .. ೭.. ಇಂದಿನವೆರಗಾಯಿತು ,ವೇದ ಮಂತ್ರಗಳ ಉಚ್ಚಾರಣೆಯ ಶಾಸ್ತ್ರೀಯ ಪದ್ಧತಿಯನ್ನು ಸಮಾನ್ಯರಿಗೂ ತಿಳಿ ಹೇಳುವ ಯಾವ ಪ್ರಯತ್ನವೂ ಕಂಡುಬಂದಿಲ್ಲ. ಎಲ್ಲಾ ವೇದಗಳ ಸಂಹಿತಾ ಭಾಗಗಳು,ತೈತ್ತಿರೀಯ ಬ್ರಾಹ್ಮಣ,ತೈತ್ತಿರೀಯ ಆರಣ್ಯಕ ,ತೈತ್ತಿರೀಯ ಉಪನಿಷತ್ತು ಮತ್ತು ಶತಪಥ ಬ್ರಾಹ್ಮಣಗಳ ಮಂತ್ರಗಳಿಗೆ ಸ್ವರವುಂಟು.ಆಯಾ ಶಾಖೆಗಳಿಗೆ ಹೊಂದುವಂತೆ ಸ್ವರ ಚಿಹ್ನೆಗಳು ಭಿನ್ನವಾಗಿದ್ದರೂ ಬಹುತೇಕ ಎಲ್ಲ ಸ್ವರಗಳೂ ಸಮಾನವಾಗಿರುತ್ತದೆ. स्वरमञ्जरी अर्थात् अष्टविकृत्युपॆता .. संहितापदपाठविमर्शसहिता वैदिकस्वरपद्धतिः .५.६.७ सु सूक्ष्मविषयस्यास्य शास्त्रीयप्रतिपादनॆ . न तथास्ति कृतॊ यत्नॊ यथा बालावबॊधनॆ .. ५.. संहिताः सर्ववॆदानां ब्राह्मणं तैत्तिरीयकम् . सारण्यकं शतपथं वाङ्मयं स्वरितं स्मृतम् .. ६.. भिन्नानि स्वरचिह्नानि यदि शाखासु कासुचित् . समानैवास्ति सर्वॆषां वॆदानां स्वरपद्धतिः .. ७.. Till date no effort like this has been made to make the technical discussion of this subtle subject accessible to a layman. The list of books which use the accent-system consists of all Vedas, TaittirIya BrahmaNa and araNyaka and Shatapatha . In different branches, the notational system may be varied, but the accent system is uniformly the same!
Posted on: Wed, 03 Sep 2014 16:56:23 +0000

Trending Topics



Recently Viewed Topics




© 2015