’ಮರಗುಳಿ’ಯೆಂದು - TopicsExpress



          

’ಮರಗುಳಿ’ಯೆಂದು ಮಾಸ್ತರ್ರು ಜರಿದಾಗಲೆಲ್ಲಾ ಪೆಚ್ಚುಮೋರೆಹಾಕುತಿದ್ದೆ. > ಎಂದಿಗೆ ಅವಳ ನೊಡಿ- ಎಲ್ಲೆಲ್ಲೂ ಅವಳನ್ನೇ ಕಾಣತೊಡಗಿದೆನೋ, ಆಗ ಅರಿವಾಯಿತು. > ’ಮರಗುಳಿ’ ಮಂಡೆಯಿರಬೇಕು; ಕಣ್ಣೆಂತೂ ಅಲ್ಲಾ!!
Posted on: Wed, 25 Sep 2013 17:07:17 +0000

Trending Topics



Recently Viewed Topics




© 2015