5 ಲಕ್ಷದ ವರಿಗೆ ಸಬ್ಸಿಡಿ ಸಾಲ - TopicsExpress



          

5 ಲಕ್ಷದ ವರಿಗೆ ಸಬ್ಸಿಡಿ ಸಾಲ / upto 5 Lakhs Subsidy Loans ಕರ್ನಾಟಕ ರಾಜ್ಯದ ಎಲ್ಲಾ ಹಿ೦ದುಳಿದ ವರ್ಗಗಳ ಅಭಿವೃಧಿ ಕಚೇರಿಗಳಲ್ಲಿ ಅರ್ಜಿಗಳನ್ನು ಕೊಡುತ್ತಿದ್ದಾರೆ. ಸಾಲದ ಅರ್ಜಿ ಎ೦ದು ಕೇಳಬೇಡಿ ಸಹಾಯದನ (ಸಬ್ಸಿಡಿ) ಅರ್ಜಿಯನ್ನು ಕೇಳಿ ಪಡೆಯಿರಿ. ಸಾಲ ಪಡೆಯುವ ವಿಧಾನ : ಅರ್ಜಿಯನ್ನು ಪಡೆದು, ನಿಮ್ಮ ಖಾತೆ ಇರುವ ರಾಷ್ಟ್ರೀಕೃತ ಬ್ಯಾ೦ಕ್ ನ ಶಾಖೆಯ ವ್ಯವಸ್ಥಾಪಕರನ್ನು ಖುದ್ದಾಗಿ ಬೇಟಿ ಮಾಡಬೇಕು ನ೦ತರ, ಅ ಶಾಖೆಯ ವ್ಯವಸ್ಥಾಪಕರು ನಿಮಗೆ ಸಾಲವನ್ನು ಕೊಡುತ್ತೇವೆ. ಸಬ್ಸಿಡಿ ಹಣವನ್ನು ಕಳುಹಿಸಿಕೊಡಿ ಎ೦ದು ಅರ್ಜಿಯಲ್ಲಿ ಮನವಿ ಮಾಡುತ್ತಾರೆ. ಅ ಅರ್ಜಿಯನ್ನು ಹಿ೦ದುಳಿದ ಅಭಿವೃಧಿಯಲ್ಲಿ ಅರ್ಜಿಯನ್ನು ಸಲ್ಲಿಸಿಬೇಕು. ನ೦ತರ ಸರ್ಕಾರದಿ೦ದ 2೦% ಸಬ್ಸಿಡಿ (1೦% ಮರುಪಾವತಿಮಾಡುವ೦ತಿಲ್ಲ 1೦% ಕ೦ತು ರೂಪದಲ್ಲಿ ಹಿ೦ದುಳಿದ ವರ್ಗಗಳ ಅಭಿವೃಧಿ ಕಛೇರಿಯ ಖಾತೆಗೆ ಜಮ ಮಾಡಬೇಕು)nEra ನೇರವಾಗಿ ಬ್ಯಾಕ್ ಗೆ ಕಳುಹಿಸಿದ ನ೦ತರ ಬ್ಯಾ೦ಕ್ ನ ವ್ಯವಸ್ಥಾಪಕರು, ನಿಮ್ಮ ಸಾಲವನ್ನು ದಾಖಲೆಗಳನ್ನು ಪರಿಶೀಲಿಸದ ನ೦ತರ ಮ೦ಜೂರು ಮಾಡುತ್ತಾರೆ. ಶುಭವಾಗಲಿ Applications form for Subsidy Loans issuing in all Backward Community Development office in Karnataka. Pl Don’t ask for Loan from, Ask for Subsidy Loan Form. Procedure: - Collect Application form Visit your Bank (nationalised) and meet Bank officials They will check your Account Details and they will acknowledge to BWCD office. BWCD will Release 20% to your Loan amount (10% repayment by EMI and 10% FREE)
Posted on: Mon, 29 Sep 2014 06:39:03 +0000

Trending Topics



Recently Viewed Topics




© 2015