Chamundi Mahabaleshwar Temple - TopicsExpress



          

Chamundi Mahabaleshwar Temple Deepotsava ಕಾರ್ತೀಕಮಾಸದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ಲಕ್ಷ ದೀಪೋತ್ಸವ ಸೇವೆಯನ್ನು ಇದೇ ಮೊದಲ ಬಾರಿಗೆ ನಡೆಸಲಾಯ್ತು. ದೇವಸ್ಥಾನದ ಆಡಳಿತ ಮಂಡಳಿ ದೇಗುಲದ ಒಳಗೆ ಮತ್ತು ರಸ್ತೆಯುದ್ದಕ್ಕೂ ದೀಪಗಳನ್ನು ಬೆಳಗಿಸಿತು. ದೀಪಗಳಿಂದಲೇ ಓಂ, ಲಿಂಗ, ಸ್ವಸ್ತಿಕ್ ಹಾಗೂ ಗೋಪುರ ಸೇರಿದಂತೆ ಹಲವು ಚಿತ್ರಗಳನ್ನ ಮೂಡಿಸಲಾಗಿತ್ತು. ಈ ವೇಳೆ ಕುಟುಂಬಸ್ಥರು ಹಾಗೂ ಸಂಬಂಧಿಕರ ಜೊತೆ ದೀಪ ಬೆಳಗಿ ಸಂಭ್ರಮಿಸಿದ ಭಕ್ತರು, ತಮ್ಮ ಹರಕೆಗಳನ್ನು ತೀರಿಸಿದ್ರು.
Posted on: Tue, 18 Nov 2014 06:56:00 +0000

Trending Topics



Recently Viewed Topics




© 2015