Clash Between two Group , 1 killed In quarrel In - TopicsExpress



          

Clash Between two Group , 1 killed In quarrel In Gangavathi ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದು ಓರ್ವ ಮೃತಪಟ್ಟಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿಯ ಹಿರೇ ಜಂತಕಲ್ ನಲ್ಲಿ ತಡರಾತ್ರಿ ಈ ಘರ್ಷಣೆ ನಡೆದಿದ್ದು, ಎರಡೂ ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ 45 ವರ್ಷದ ಯಂಕಣ್ಣ ಸಾವನ್ನಪ್ಪಿದ್ದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
Posted on: Mon, 01 Dec 2014 06:27:11 +0000

Trending Topics



Recently Viewed Topics




© 2015