Mr. Modi made Gujaraat self sufficient even surplus in POWER - TopicsExpress



          

Mr. Modi made Gujaraat self sufficient even surplus in POWER GENERATION (POSTED EARLIER)- Now see how he handled the WATER /RIVER / GROUND WATER PROBLEMS --ಮೋದಿ ಯವರನ್ನು ಹಳಿಯುವವರು ತಾವು ಏನು ಮಾಡುತ್ತಿದ್ದೆವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ - ಆಧಾರ - ಶ್ರೀ ಭಡ್ತಿ ಯವರ - ಕನ್ನಡ ಪ್ರಭಾ ದಲ್ಲಿ ಪ್ರಕಟ ವಾದ - ಇಂದಿನ ಲೇಖನ -- ಕಂಕಾರಿಯಾ ಮಾದರಿ. ೧. ನರ್ಮದಾ ಕಾಲುವೆ ೧,೩೦೦ ಕಿ.ಮೀ ಉದ್ದ - ೧೯೬೪ ರಿಂದ - ವಿವಾದಗ್ರಸ್ಥ ವಾಗಿತ್ತು - ಪ್ರಾಂತ್ಯಗಳು ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ -- ೫೦ ವರ್ಷಗಳ ಕಾಲ ನೆನೆಗುದಿಗೆ ಬಿದ್ದ ಈ ಕಾಲುವೆಯ ಉಳಿದ ಭಾಗ ೫೮೦ ಕಿ. ಮೀ ಪೂರ್ಣಗೊಳಿಸಿ ದಾರಿಯುದ್ದಕ್ಕೂ -- ಚಿಕ್ಕ ಚಿಕ್ಕ ಕೆರೆಗಳಿಗೆ ನೀರುಣಿಸಿ ಅಲ್ಲಿಯ ಅಂತರ್ಜಲ ಹೆಚ್ಚಿಸಿ - ಬಿರುಕು ಬಿಟ್ಟು ಸೊರಗುತ್ತಿದ್ದ ಸಾವಿರಾರು ಹೆಕ್ಟೇರ್ ನೆಲವು ಸಮೃದ್ಧ ಗೊಂಡು -- ಈ ಕಾಲುವೆ ಈಗ ತುಂಬಿ ಹರಿಯುತ್ತಿದೆ । ೨. ಕಂಕಾರಿಯಾ ಜಲಾಶಯ -- ಅಹಮದಾ ಬಾಡದಿನ ಹೃದಯ ಭಾಗ - ೧೫ ನೆ ಶತಮಾನದ್ದೆಂದು ಹೇಳಲಾಗುವ - ೨. ೫ ಕಿ.ಮಿ ಸುತ್ತಳತೆ - ಇದು ನಮ್ಮ ಇತರ ಅನೇಕ ರಾಜ್ಯಗಳಲ್ಲಿ ಇರುವಂತೆ - ಪಾಚಿ ಕಟ್ಟಿ ಕೊಳೆತು ನಾರುತ್ತಿತ್ತು - ಸುತ್ತ ಕೊಳೆಗೇರಿಗಳ ಒತ್ತುವರಿ ಬೇರೆ, ಇಡೀ ನಗರ ದ ಕಸ ಇಲ್ಲಿಗೆ ರವಾನೆ -- ಈಗ ಪುನರುಜ್ಜೇವನ ಯೋಜನೆ ಯೊಳಗೆ ಬರೇ ಎರಡು ವರ್ಷಗಳಲ್ಲಿ, ೨೦೦೮ ರಲ್ಲಿ (ಮೋದಿ ಬಂದೊಡನೆ) - ಸೌಂದರ್ಯ - ಸಮೃದ್ಧತೆ ಗಳೊಂದಿಗೆ ನಳನಳಿಸುತ್ತಿದೆ !! ಇದಲ್ಲದೆ ಇದು ೩೪ ಹೆಕ್ಟೇರ್ ಭೂಮಿ ಯನ್ನು ಸಮೃದ್ಧಗೊಳಿಸಿದ - ಒಂದು ಪ್ರವಾಸೀ ತಾಣವಾಗಿದೆ । ೩. ಕಛ್ ಪ್ರದೇಶದ ಪಾಕ್ ಗಡಿ ಕಾಯುವ ಸೈನಿಕರಿಗೆ -- ಸ್ವಾತಂತ್ರಾರ್ಭ್ಯ ಕುಡಿಯುವ ನೀರೆ ದೊಡ್ಡ ಸಮಸ್ಯೆ ಯಾಗಿತ್ತು -- ಅಲ್ಲಿಗೆ ೮೦೦ ಒಂಟೆಗಳನ್ನು ಬಳಸಿ ನೀರು ಸರಬರಾಜು -- ಸಾಧಾರಣ ರೂ ೨ ಕೋಟಿ ಖರ್ಚು - ಮೋದಿ ಯವರು ರೂ ೯ ಕೋತಿ ಯೊಜನೆಯುಲ್ಲಿ - ೨೭ ಕಿ.ಮಿ ಪೈಪ್ ಲೈನ್ ಅಳವಡಿಸಿ - ಕಳೆದ ಸ್ವಾತಂತ್ರ್ಯೋಸ್ತ್ಸವ ದಿನ ಸೈನಿಕರಿಗೆ ಸಮರ್ಪಿಸಿದರು । ಈಗ ಯೋಸಹಿಸಿ ನೋಡಿ -- ಶ್ರೀ ಮೋದಿ ಯವರು ಪ್ರಧಾನಿಯಾದರೆ ಅವರ ಅತಿ ಮುಖ್ಯ -- ಯೋಜನೆಗಳಲ್ಲಿ ಒಂದು --ಸಮಗ್ರ ಭಾರತ ವರ್ಷ ದ ನದೀ ಸಂಪರ್ಕ ಯೋಜನೆ-
Posted on: Fri, 31 Jan 2014 13:24:23 +0000

Trending Topics



Recently Viewed Topics




© 2015