ಅಪಘಾತ - ನೋವು : ಸುರಕ್ಷತೆ - ನಲಿವು . ಈ ಕಿರು ಚಿತ್ರದಲ್ಲಿ ಸಂಚಾರ ನಿಯಮ ಪಾಲನೆಗೆ ಒತ್ತು ಕೊಟ್ಟು ಸಂದೇಶವನ್ನು ಎರಡು ಪಿಜ್ಜಾ ಹುಡುಗರ ವರ್ತನೆಯ ಮೂಲಕ ತಿಳಿಸಲಾಗಿದೆ. Accidents hurt — safety doesn’t Titled ‘Ready Steady Slow‘, the video touches upon important issues like wearing a helmet, making way for ambulance, respecting traffic signals, driving within speed limits, and following road signs.
Posted on: Thu, 15 May 2014 06:07:35 +0000