ಎಚ್.ಎಸ್.ದೊರೆಸ್ವಾಮಿ ಮತ್ತು - TopicsExpress



          

ಎಚ್.ಎಸ್.ದೊರೆಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿಯವರ ನೇತೃತ್ವದಲ್ಲಿ ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ನಗರದ ಪುರಭವನದ ಎದುರು ಸೆಪ್ಟೆಂಬರ 8 ರಿಂದ ಆರಂಭಿಸಿರುವ ಧರಣಿ ಮುಷ್ಕರ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿತು. ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯೊಂದರಲ್ಲಿಯೇ ಸುಮಾರು 20,000 ಎಕರೆಗೂ ಮೀರಿದ ಸಾರ್ವಜನಿಕ ಆಸ್ತಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂಗಳ್ಳರು ಲಪಟಾಯಿಸಿದ್ದಾರೆ, ಇವರ ವಿರುದ್ಧ ಕೂಡಲೆ ಗೂಂಡಾ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು, ಎ.ಟಿ.ರಾಮಸ್ವಾಮಿ ವರದಿ ಜಾರಿಯಾಗಬೇಕು, ಮತ್ತು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮೂಲಕ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂಬ ಬೇಡಿಕೆಯೊಂದಿಗೆ ಈ ಧರಣಿ ಸತ್ಯಾಗ್ರಹ ಆರಂಭವಾಗಿದೆ. Today is the 10th day of our indefinite protest on govt. illegal land grab. Please support the cause. Come join us any time between 10.00 AM to 4.00 PM at Town Hall, Bengaluru As you may all know, more than 20,000 acres of government land, just in Bangalore city and Urban district has been looted and encroached by creating false and forged documents by corrupt and powerful politicians, land grabbers, real estate mafia, in connivance with the officials. A.T. Ramaswamy, a former MLA has documented all this is his report when he was heading the Joint Legislative Committee in 2007. So far Karnataka government has not taken any action to recover this land which is worth lakhs of crores which really belongs to people of this state. Access the reports here : goo.gl/vMPvx9
Posted on: Wed, 17 Sep 2014 12:48:19 +0000

Trending Topics



dy" style="min-height:30px;">
I have a question ... Please Only reply who ever reads Mahabharat

Recently Viewed Topics




© 2015