ಡಿಸೆಂಬರ್-2010ರ ಹಿಂದೆ - TopicsExpress



          

ಡಿಸೆಂಬರ್-2010ರ ಹಿಂದೆ ವಿತರಿಸಲಾದ ಖಾಯಂ ಪಡಿತರ ಚೀಟಿಗಳಿಗೆ ಬೆರಳಚ್ಚು (ಬಯೋಮ್ಯಾಟ್ರಿಕ್) ಸಂಗ್ರಹಿಸುವ ವ್ಯವಸ್ಥೆಯನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಇವರ ದಿ.18.07.2013 ರ ಆದೇಶದಂತೆ ದಿ.31-8-2013ರ ವರೆಗೆ ತಡೆಹಿಡಿಯಲಾಗಿದೆ. .............. Only New Ration Card Upadate :)
Posted on: Fri, 19 Jul 2013 16:25:44 +0000

Trending Topics



Recently Viewed Topics




© 2015