ತೈತ್ತಿರಿಯೋಪನಿಷತ್ - TopicsExpress



          

ತೈತ್ತಿರಿಯೋಪನಿಷತ್ ಚತುರ್ಥ ಪ್ರಶ್ನಃ ಮಹಾನಾರಾಯಣೋಪನಿಷತ್ ೦೦.೦೩ ಯೇನಾವೃತಂ ಖಂ ಚ ದಿವಂ ಮಹೀ ಚ ಯೇನಾದಿತ್ಯಸ್ತಪತಿ ತೇಜಸಾ ಭ್ರಾಜಸಾ ಚ | ಯಮನ್ತಃ ಸಮುದ್ರೇ ಕವಯೋ ವಯನ್ತಿ ಯದಕ್ಷರೇ ಪರಮೇ ಪ್ರಜಾಃ || ೧.೩ ಯಾವುದು ತನ್ನ ಸಚ್ಚಿದ್ರೂಪದಿಂದ ಅಂತರಿಕ್ಷವನ್ನೂ ,ಸ್ವರ್ಗಲೋಕವನ್ನೂ, ಭೂಲೋಕವನ್ನೂ ವ್ಯಾಪಿಸಿಕೊಂಡಿದೆಯೋ,ಅದರಿಂದಲೇ ಆಧಿದೈವಿಕ ಪ್ರಪಂಚಕ್ಕೆ ಸೇರಿದ ಶ್ರೇಷ್ಠ ಜ್ಯೋತಿಯಾದ ಸೂರ್ಯನು ಬೆಳಗುತ್ತಿರುವನು.ಇನ್ನು ಈ ಜ್ಞಾನಿಗಳಾದರೋ (ಕವಯಃ) ಸಮುದ್ರದಂತೆ ವಿಶಾಲವಾಗಿರುವ ಇಡಿಯ ಬ್ರಹ್ಮಾಂಡದಲ್ಲೆಲ್ಲ ಆ ಚೈತನ್ಯವು ಪಂಚೆಯನ್ನು ನೂಲುಗಳು ಹಾಸಿಹೊಕ್ಕಿರುವಂತೆ ವ್ಯಾಪಿಸಿರುವುದನ್ನು ಕಂಡುಕೊಂಡಿರುವರು.ಮತ್ತು ಆ ಬ್ರಹ್ಮವು ತನ್ನ ಅಕ್ಷರ ಸ್ವರೂಪದಲ್ಲಿದ್ದುಕೊಂಡೇ,ಎನೂ ಪರಿವರ್ತನೆಯಾಗದೇ,ಪ್ರಜೆಗಳನ್ನುಂಟುಮಾಡುತ್ತಿರುವುದು. तैत्तिरियॊपनिषत् चतुर्थ प्रश्नः महानारायणॊपनिषत् ००.०३ यॆनावृतं खं च दिवं मही च यॆनादित्यस्तपति तॆजसा भ्राजसा च । यमन्तः समुद्रॆ कवयॊ वयन्ति यदक्षरॆ परमॆ प्रजाः ॥ ॑॑१.३॑॑ He who has enveloped the whole universe,earth, heaven,from whom the sun burns heat and gives light,and he whom the sages bind in their hearts with strings of meditation,in whom,the imperishable one all creatures abide.remains unchanged , continues with the process of creation.
Posted on: Sun, 09 Nov 2014 17:07:16 +0000

Trending Topics



Recently Viewed Topics




© 2015