ದಯವಿಟ್ಟು ಪೂರ್ಣ ಓದಿ make in - TopicsExpress



          

ದಯವಿಟ್ಟು ಪೂರ್ಣ ಓದಿ make in india ನೀವು ವಿದೇಶಿ ವಸ್ತಗಳ್ನು ಪಟ್ಟಿ ಮಾಡಿ ಬಳಸುವುದನ್ನು ಬಿಟ್ಟುಬಿಡಿ 1970 ರಲ್ಲಿ 1$=4ರೂ. V. ಇಂದು 1$ = Rs. 68ರೂ ಈ ವರ್ಸಾತ್ಯದಲ್ಲಿ ಸಂಭವನಿಯ 1$ = Rs. 72 ಡಾಲರ್ ಬಲಗೊಂಡಿದೆ ರೂಪಾಯಿ ಬಲಹೀನಗೊಂಡಿದೆ ಆದರೆ ಇದನ್ನು ಯಾವ ಭಾರತಿಯನು ಬಯಸಿರಲಿಲ್ಲಾ ಇದನ್ನು ತಡೆಯುವುದು ಹೇಗೆ 1. ಒಂದು ಕೂಲ್ ಡ್ರಿಂಕ್ ತಯಾರಾಗುವದು ಕೆವಲ 70-80 ಪೈಸೆಯಲ್ಲಿ. ಅದರೆ ನಾವು ಕೊಡುವುದು 10-12 ರೂಗಳು. ಇದನ್ನು ಕುಡಿಯುವುದು ನಿಲ್ಲಿಸೋಣ ಕುಡಿಯೋಣ ನಿಂಬು ಶರಬತ್ತು (Lemon juice), ಲಸ್ಸಿ,ಹಣ್ಣಿನಜೂಸ್,ಮಜ್ಜಿಗೆ,ಇತ್ಯಾದಿ. 2. ಬಳಸೋಣ ಸೋಪ್ಸ್ (Soaps) Cinthol, Santoor,Medimix, Neem, Godrej mysore sandal ಬ್ರಾಂಡ್ ಗಳನ್ನು. ಬಿಟ್ಟಾಕ್ಕೋಣ- lux,lifebuoy, rexona, liril, dove, pears, hamam,camay, palmolive! 3. ಪೇಸ್ಟ್ (Toothpaste) ಬಳಸೋಣ- Neem, babool, vicco, dabur . ಬಿಟ್ಟಾಕಿ colgate,close up,pepsodent, cibaca 4. Toothbrush ಬಳಸಿ- prudent, ajanta,promise ಬಿಟ್ಟಾಕ್ಕೋಣ- colgate, close up, oral-b, pepsodent,forhans. 5. Shaving cream ಬಳಸಿ -godrej, emami ಬಿಟ್ಟಾಕ್ಕೋಣ- palmolive,old spice, gillete. 6. Blade ಬಳಸಿ- supermax, topaz, laser, ashoka. ಬಿಟ್ಟಾಕ್ಕೋಣ- seven-o-clock, 365, gillete 7. ಪೌಡರ್ ಗಳು ಬಳಸಿ- santoor, gokul,cinthol, boroplus ಬಿಟ್ಟಾಕ್ಕೋಣ- ponds, old spice, johnson,shower to shower. 8. ಹಾಲಿನ ಪುಡಿ(Milk powder) ಬಳಸಿ ನಂದಿನಿ, indiana, amul,amulya ಬಿಟ್ಟಾಕ್ಕೋಣ- anikspray,milkana, everyday milk, milkmaid 9. Shampoo ಬಳಸಿ- Nirma, Velvette. ಬಿಟ್ಟಾಕ್ಕೋಣ- halo, all clear, sunsilk, head and shoulders, pantene 10.ಸಿಮ್ (Mobile connections) ಬಳಸಿ - bsnl, airtel,reliance,idea,docomo ಬಿಟ್ಟಾಕ್ಕೋಣ- vodafone 11.ತಿನ್ನುವ ಪದಾರ್ಥಗಳು (Food) ತಿನ್ನಿ ಸ್ಥಳೀಯ ಹೊಟಲ್ ಗಳಲ್ಲಿ,ರೆಷ್ಟೊರೆಂಟ್ ಗಳಲ್ಲಿ. ಬಿಟ್ಟಾಕ್ಕೋಣ- mac-d, subway, pizza hut, kfc 12.ಫೋನ್ ಬಳಸಿ -(Mobile) micromax, karbonn, lava,croma ಬಿಟ್ಟಾಕ್ಕೋಣ - samsung,apple, htc, sony 13. ಗಾಡಿ ಬಳಸಿ (Bikes)- hero, bajaj ಬಿಟ್ಟಾಕ್ಕೋಣ- honda, yamaha 14.ಚಪ್ಪಲಿ ಬಳಸಿ- Lunars, chavda,lakhani ಬಿಟ್ಟಾಕ್ಕೋಣ- nike, reebok, adidas,converse 15.ಬಟ್ಟೆ (Jeans and shirts) ಬಳಸಿ - spykar, k-lounge ಬಿಟ್ಟಾಕ್ಕೋಣ- lee, levis,U.s. Polo, pepe,benetton 16. Watch ಬಳಸಿ - titan, sonata ,fasttrack ಬಿಟ್ಟಾಕ್ಕೋಣ- tommy, Citizen, zodiac, tissot Hindustan leverನ ಯಾವುದೇ ಉತ್ಪಾದನೆಗಳನ್ನು ಬಳಸಬೇಡಿ,ಯಾಕೆಂದರೆ ಹೆಸರು ಮಾತ್ರ ಹಿಂದುಸ್ತಾನ್ ಅದನ್ನು ನಡೆಸುವದು ಫಾರಿನ್ ಕಂಪೆನಿಗಳು. ನಾವು ಸರ್ಕಾರವನ್ನು ಬೈಯುತ್ತೇವೆ. ಆದರೆ ಈಗ ನಾವೇ ಗಮನಿಸೋಣ. ಒಮ್ಮೆ ಯೋಚಿಸೋಣ ರೂಪಾಯಿಮೌಲ್ಯ ಉಳಿಸುವುದು ಯಾರ ಕೈಯಲ್ಲಿದೆ ಅಂತ. ನಾವು ನೀವು ಖರೀದಿಸಿದ ಫಾರಿನ್ ಮೇಡ್ ವಸ್ತುಗಳಿಗೆ ಭಾರತ ಸರಕಾರವು ಆ ದೇಶಕ್ಕೆ ಡಾಲರ್ ರೂಪದಲ್ಲಿ ಹಣ ಕೊಡಬೇಕಾಗುತ್ತದೆ. ಉದಾಹರಣೆ: Samsung s4- 41ಸಾವಿರ ರೂಪಾಯಿ ಇದೆ. Micromax can4-, 17 ಸಾವಿರ ರೂಪಾಯಿಗಳು,ಅಂದರೆ ನಾವು ಕಳೆದುಕೊಳ್ಳುವ 24ಸಾವಿರ ರೂಪಾಯಿ, ಡಾಲರ್ ರೂಪದಲ್ಲಿ ಉತ್ತರ ಕೊರಿಯಾಕ್ಕೆ ಹೊಗುತ್ತದೆ. ಅಂತೆಯೆ ಚೈನಾ ದೇಶ ಪ್ರಗತಿಯಲ್ಲಿ ಮುಂದಿದೆ. ಎಂದರೆ ಕಾರಣ ಜಗತ್ತಿನಲ್ಲಿ ಬಳಸುವ ಬಹುತೇಕ ವಸ್ತುಗಳು ಮೇಡ್ ಇನ್ ಚೈನಾ ಆಗಿವೆ. ನಾವು ಸಾಧ್ಯವಾದಷ್ಟು ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಬಳಸಿದರೆ ಸಾಕು. ಅಂತೆಯೇ made in India ವಸ್ತುಗಳೆಲ್ಲ quality &fancy ಯಾಗಿಲ್ಲ ನಿಜ. ಆದರೆ ಅವುಗಳನ್ನು ನಾವು ಬಳಸಿದರೆ ಅವರಿಗೆ ನಾವು ಇನ್ನು ಉತ್ತಮವಾದವುಗಳನ್ನು ತಯಾರಿಸಲು ಸಪೋರ್ಟ್ ಮಾಡಿದ ಹಾಗೆ. ನೋಡೋಣಾ ಈ ವರ್ಷಾಂತ್ಯದಲ್ಲಿ 1$ = 72. ರೂ ಆಗುವುದಾ..... ಇಲ್ಲಾ 1$ = 50 ರೂ ಆಗುವುದಾ....? ಎಳ್ಳಿ ಎದ್ದೆಳ್ಳಿ ....... ಇದು ನಮ್ಮ ನಿಮ್ಮಿಂದಲೇ ಆರಂಭವಾಗಲಿ. ಇದನ್ನು ಸಾಧ್ಯವಾದಷ್ಟು ಜನರಿಗೆ ಕಳುಹಿಸಿ. ತಿಳಿಸಿ. ಮನವರಿಕೆ ಮಾಡೋಣ. ಮೊದಲು ನಾವು ವಿದೇಶಿ ಮೋಹದಿಂದ ದೂರವಾಗೋಣ. ಸೈನಿಕರಂತೆ ಜೀವ ಕೊಡುವ ಕಷ್ಟವೇನಿಲ್ಲ ಇಲ್ಲಿ. ದೇಶಕ್ಕಾಗಿ ಹೀಗಾದರೂ ಒಂದು ಅಳಿಲು ಸೇವೆ ಇರಲಿ. Please forward this message to all users ,Facebookಗಳಲ್ಲಿ ಹರಿದಾಡಲಿ.
Posted on: Fri, 10 Oct 2014 07:25:49 +0000

Trending Topics



dy" style="min-height:30px;">
LONG TERM PROGRAM. Join my winning team here:
Munching Peanuts can Boost Your Fertility & Brain Power. 20
Positive energies are all around us and these are times of
W ostatnich miesiącach dochodzi do nas coraz więcej tragicznych

Recently Viewed Topics




© 2015