ಪುಟ್ಟದೊಂದು - TopicsExpress



          

ಪುಟ್ಟದೊಂದು ಬ್ಯಾಂಕಿನಲ್ಲಿ Unclaimed Deposits ಸುಮಾರು 70 ಲಕ್ಷಗಳಿರಬಹುದಾದರೆ, ನಮ್ಮ ಇಡೀ ಭಾರತದ ಬ್ಯಾಂಕುಗಳಲ್ಲಿ ಇನ್ನೆಷ್ಟಿರಬಹುದು? ಪಿಎಫ್ ಅಥವಾ ಎಲ್ ಐ ಸಿ ಅಥವಾ ಈ ತರಹದ ಫಂಡ್ ಗಳು ಕ್ಲೇಮ್ ಆಗದೇ ಇರುವಂತವು ಎಷ್ಟಿರಬಹುದು? ಅವುಗಳು ಉಪಯೋಗಕ್ಕೆ ಬರುವುದಿಲ್ಲ :(
Posted on: Tue, 16 Dec 2014 08:14:04 +0000

Trending Topics




© 2015