ಮಧ್ಯಪ್ರದೇಶದ - TopicsExpress



          

ಮಧ್ಯಪ್ರದೇಶದ ಇಂದೋರ್ನಲ್ಲೊಬ್ಬ ಟ್ರಾಫಿಕ್ ಪೊಲೀಸ್ ಮೈಕಲ್ ಜಾಕ್ಸನ್ ಥರಾ ಸ್ಟೆಪ್ ಹಾಕೋ ಮೂಲಕ ಟ್ರಾಫಿಕ್ ನಿಯಂತ್ರಿಸ್ತಿದ್ದಾರೆ. ರಂಜೀತ್ ಸಿಂಗ್ ಅನ್ನೋ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್, ಮೈಕಲ್ ಜಾಕ್ಸನ್ ಥರಾ ಮೂನ್ ವಾಕ್ ಮಾಡಿಕೊಂಡು ಟ್ರಾಫಿಕ್ನಲ್ಲಿ ವಾಹನಗಳನ್ನು ನಿಯಂತ್ರಣ ಮಾಡ್ತಿದ್ದಾರೆ. ಈ ಪೇದೆಯ ವಿನೂತನ ಪ್ರಯತ್ನ ಎಲ್ಲೆಡೆ ಫೇಮಸ್ ಆಗಿದೆ. ವಾಹನ ಚಾಲಕರು ಟ್ರಾಫಿಕ್ ರೂಲ್ಸ್ಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲು ರಂಜಿತ್ ಸಿಂಗ್ ಪಾಪ್ ಡ್ಯಾನ್ಸ್ ಮೂಲಕ ಟ್ರಾಫಿಕ್ ನಿಯಂತ್ರಿಸ್ತಿದ್ದಾರೆ. ರಂಜಿತ್ ಸಿಂಗ್ ರೋಡ್ ಮೇಲೆ ಮೂನ್ ವಾಕ್ ಮಾಡ್ತಾ ಟ್ರಾಫಿಕ್ ನಿಯಂತ್ರಿಸೋ ದೃಶ್ಯ ಇದೀಗ ಯೂಟ್ಯೂಬ್ನಲ್ಲಿ ಹರಿದಾಡ್ತಿದೆ.
Posted on: Sat, 24 Jan 2015 13:31:02 +0000

Trending Topics



Recently Viewed Topics




© 2015