BBMP Plan To Clear Fly Over Damage ಟ್ರಾಫಿಕ್ - TopicsExpress



          

BBMP Plan To Clear Fly Over Damage ಟ್ರಾಫಿಕ್ ಸಮಸ್ಯೆ ಪರಿಹರಿಸೋದಕ್ಕಾಗೇ ನಗರದಲ್ಲಿ ಅನೇಕ ಫ್ಲೈಓವರ್ಗಳನ್ನ ನಿರ್ಮಾಣ ಮಾಡಲಾಗಿತ್ತು. ಆದ್ರೆ ಸರಿಯಾದ ನಿರ್ವಹಣೆ ಕೊರತೆಯಿಂದ, ಬಹುತೇಕ ಫ್ಲೈಓವರ್ಗಳು ಹದಗೆಟ್ಟಿದ್ವು. ಇದೀಗ ಅಂತಹ ಫ್ಲೈಓವರ್ಗಳ ದುರಸ್ಥಿಗೆ ಪಾಲಿಕೆ ಮುಂದಾಗಿದೆ.
Posted on: Sun, 14 Dec 2014 09:53:55 +0000

Trending Topics



Recently Viewed Topics




© 2015