Shocking msg (DS Ravi Gowda) .........ಲೋಕಸಭಾ - TopicsExpress



          

Shocking msg (DS Ravi Gowda) .........ಲೋಕಸಭಾ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಚುನಾವಣಾ ಪೂರ್ವ ಪರೀಕ್ಷೆ(mock drill) ಮಾಡುತ್ತಿದ್ದರು. ಈ ಸಂದರ್ಭ ಎರಡು ಮತಯಂತ್ರಗಳಲ್ಲಿ ದೋಷ ಕಂಡುಬಂದಿದೆ. ಯಾವುದೇ ಬಟನ್ ಒತ್ತಿದರೂ ಬಿಜೆಪಿ ಮತ ಹೋಗುತ್ತಿದ್ದನ್ನ ಕಂಡ ಅಧಿಕಾರಿಗಳು ಅಕ್ಷರಶಃ ಶಾಕ್ ಆಗಿದ್ಧಾರೆ. ಕೂಡಲೇ ಮತಯಂತ್ರವನ್ನ ವಶಕ್ಕೆ ಪಡೆದ ಚುನಾವಣಾಧಿಕಾರಿ ವಿಶಾಲ್ ವಸಂತ್ ಸೋಲಂಕಿ 2ನೇ ಹಂತದ ಪರಿಶೀಲನೆಗೆ ಕಳುಹಿಸಿದ್ದಾರೆ. ಹೈದರಾಬಾದ್ ಮೂಲದ ಕಂಪನಿ ಈ ಮತಯಂತ್ರಗಳನ್ನ ತಯಾರು ಮಾಡಿದೆ ಎನ್ನಲಾಗಿದೆ.
Posted on: Thu, 03 Apr 2014 12:06:38 +0000

Trending Topics



Recently Viewed Topics




© 2015