ಅತ್ಮೀಯ ಕನ್ನಡದ - TopicsExpress



          

ಅತ್ಮೀಯ ಕನ್ನಡದ ಗೆಳತಿಯೊಬ್ಬಳು ಬೆಳಿಗ್ಗೆಯಿಂದ ಸಂಜೆವರೆಗೊ ಪೋನನಲ್ಲಿ ಕನ್ನಡನ ಸ್ಪಷ್ಟವಾಗಿ ಸುಲಲಿತಾವಾಗಿ ಮಾತಾಡ್ತಾಳೆ... ಅದರೆ ತಿಪ್ಪರಲಾಗ ಹಾಕಿದ್ರೂ ಪೇಸ್ ಬುಕ್ಕಲ್ಲಿ ಮಾತ್ರ ಒಂದು ಅಕ್ಷರ ಕನ್ನಡ ಕಾಣಿಸುವುದಿಲ್ಲ... ಐಬ್ರಿಡ್ ಅಂತಾ ಅಡ್ಡ ಹೆಸರು ಕಟ್ಟಿದಿನಿ... ಮೊಬೈಲ್ ಪ್ರಾಬ್ಲಂ ಕಣೊ ಅಂತಾಲೇ ಅದ್ರು ಸಮಾಧಾನ ಅಗ್ತಿಲ್ಲ... :-@ ಎಲ್ಲೊ ಮನಸ್ಸು ಮಿಸ್ ಹೊಡಿತಾ ಇದೆ...
Posted on: Mon, 11 Nov 2013 13:36:44 +0000

Trending Topics



Recently Viewed Topics




© 2015