....ಅವ್ನು ಯಾವತ್ತಾದ್ರು ಒಂದ್ - TopicsExpress



          

....ಅವ್ನು ಯಾವತ್ತಾದ್ರು ಒಂದ್ ದಿನ propose ಮಾಡೆ ಮಾಡ್ತಾನೆ ಕಣೆ.... ಯಾವ್ದಕ್ಕು safety ಗೆ ಒಂದು ರಾಕಿ ಕಟ್ಟಿ... ಐವತ್ತೋ, ನೂರೋ ಟೋಕನ್ ಹಾಕ್ತೀನಿ...... - ಅಂದುಕೊಳ್ಳುವ ಹೆಣ್ಣುಮಕ್ಕಳನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ರಕ್ಷಬಂಧನದ ಶುಭಾಷಯಗಳು. :p :p
Posted on: Sun, 10 Aug 2014 02:35:29 +0000

Trending Topics



Recently Viewed Topics




© 2015