ಕ್ಯಾನ್ಸರ್ ರೋಗಿಗಳಿಗೆ - TopicsExpress



          

ಕ್ಯಾನ್ಸರ್ ರೋಗಿಗಳಿಗೆ ಒಂದು ಸಂತಸದ ಸುದ್ದಿ. ...... ಗೆಳೆಯರೆ , ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆ ಔಷಧಿಯನ್ನು ಕಂಡು ಹಿಡಿದಿದ್ದಾರೆ. IMITINEF MERCILET ಎಂಬ ಹೆಸರಿನ ಔಷಧೀಯು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ. ಮತ್ತು ಈ ಔಷಧವು ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿರುವ YASHODHA HEMATOLOGY CANCER INSTITUTION IN PUNE ಎಂಬ ಆಸ್ಪತ್ರೆಯಲ್ಲಿ ಸಿಗುತ್ತದೆ......... FRIENDS ,, ಈ ಆಸ್ಪತ್ರೆಯಲ್ಲಿ ಔಷಧವನ್ನು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತೆ. ಆದ್ದರಿಂದ ಸಾಧ್ಯವಾದಷ್ಟು ಈ ವಿಷಯವನ್ನು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ತಿಳಿಸಿ ಮತ್ತು ನಿಮ್ಮ FACEBOOK ಹಾಗೂ WHATS UP ಮಾಧ್ಯಮದ ಮೂಲಕ FORWARD ಮಾಡಿ.. ಅಲ್ಲದೆ ನಿಮಗೆ ಗೊತ್ತಿರುವ ಎಲ್ಲಾ ಜನರಿಗೂ ತಿಳಿಸಿ ಹಾಗೂ ದೇಶಾದ್ಯಂತ ಈ ವಿಷಯ ಪ್ರಸಾರ ಮಾಡುವ ಮೂಲಕ ಕ್ಯಾನ್ಸರ್ ರೋಗಕ್ಕೆ ತುತ್ತಾದ ಜನರು ಗುಣಮುಖರಾಗುವಂತೆ ಮಾಡಿ. ನೀವು ದಿನಾಲು FACEBOOK ನಲ್ಲಿ ಸಾಕಷ್ಟು ವಿಷಯಗಳನ್ನು ನೋಡಿ LIKE ಮಾಡಿ SHARE ಮಾಡ್ತಾ ಇರ್ತಿರಾ.. ಆದರೆ ಇವತ್ತು ಈ ವಿಷಯವನ್ನು ಕೂಡಾ ಪೂರ್ತಿ ಓದಿ , ತಪ್ಪದೇ ನಿಮ್ಮ ಗೆಳೆಯರಿಗೆ SHARE ಮಾಡಿ. ಪುಣೆಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯ ವಿಳಾಸ :→ YASHODHA HEMATOLOGY CLINIC 109 , MANGALMURTHY COMPLEX , HIRABAG CHOWK , TILAK ROAD , PUNE - 411002 . PHONE NUMBERS ::→ 020 - 24484214 09590908080 OR 09545027772 ... OR VISIT AT WWW.PRACTO COM. FOR APPOINTMENT ......... ಧನ್ಯವಾದಗಳು
Posted on: Tue, 23 Dec 2014 08:23:01 +0000

Trending Topics



Recently Viewed Topics




© 2015