ದಯ ಮಾಡಿ ಎಲ್ಲರು ಇದನ್ನು - TopicsExpress



          

ದಯ ಮಾಡಿ ಎಲ್ಲರು ಇದನ್ನು ಓದಿ ಶೇರ್ ಮಾಡಿ , ಹಾಗು ಎಲ್ಲ ಹೆಣ್ಣುಮಕ್ಕಳು ಗಮನವಿತ್ತು ಓದಬೇಕು ,ಈ ಫೋಟೋದಲ್ಲಿ ಇರುವ ಹೆಣ್ಣು ಮಗಳ ಹೆಸರು ಸುಶ್ಮಿತಾ ಒಳ್ಳೆ ಮನೆತನದವರು ಇವರು ತಮ್ಮ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು , ಯಾರೋ ಒಬ್ಬರು ಸುಶ್ಮಿತಾರ ಫೋಟೋವನ್ನು ಸೇವ್ ಮಾಡಿಕೊಂಡುgoogle ನಲ್ಲಿ fake acountಅನ್ನು Call girl ಎಂದು creat ಮಾಡಿ ಅದನ್ನು ಎಲ್ಲರಿಗು ಗೊತ್ತಾಗುವಂತೆ ಮಾಡಿದರು ಇದು ಸುಶ್ಮಿತಾರ ಮನೆಯವರಿಗೆ ತಿಳಿದು ಕುಟುಂಬ ಸಮೇತ ಆತ್ಮ ಹತ್ಯೆ ಮಾಡಿಕೊಂಡರು ಇಸ್ಟೇ faceBook ಲೈಫ್! ನಾನು ಬೇಡಿಕೊಳ್ಳುತೀದೇನೆ ದಯವಿಟ್ಟು ಹೆಣ್ಣು ಮಕ್ಕಳು ತಮ್ಮ ಫೋಟೋವನ್ನು faceBook ನಲ್ಲಿ upload ಮಾಡಬೇಡಿ !!! ಹಾಗು ದಯವಿಟ್ಟು ಈ post ಗೆ like ಮತ್ತು Comment ಮಾಡಬೇಡಿ ದಯಮಾಡಿ ಇದನ್ನು Share ಮಾಡಿ ... ನಮ್ಮ ಹೆಣ್ಣು ಮಕ್ಕಳ ಮಾನ ಮತ್ತು ಪ್ರಾಣವನ್ನು ಉಳಿಸಿ .... ಕನ್ನ
Posted on: Mon, 09 Sep 2013 05:16:48 +0000

Trending Topics



Recently Viewed Topics




© 2015