ಭರ್ತೃಹರಿ ನೀತಿಶತಕೇ - TopicsExpress



          

ಭರ್ತೃಹರಿ ನೀತಿಶತಕೇ ವಿದ್ವಾಂಸ ಪ್ರಶಂಸಾ ದಾಕ್ಷಿಣ್ಯಂ ಸ್ವಜನೇ ದಯಾ ಪರಿಜನೇ ಶಾಠ್ಯಂ ಸದಾ ದುರ್ಜನೇ ಪ್ರೀತಿಸ್ಸಾಧುಜನೇ ನಯೋ ನೃಪಜನೇ ವಿದ್ವಜ್ಜನೇಷ್ವಾರ್ಜವಂ | ಶೌರ್ಯಂ ಶತ್ರುಜನೇ ಕ್ಷಮಾ ಗುರುಜನೇ ಕಾನ್ತಾಜನೆ ಧೃಷ್ಟತಾ ಯೇ ಚೈವಂ ಪುರುಷಾಃ ಕಲಾಸು ಕುಶಲಾಃ ತೇಷ್ವೇವ ಲೋಕಸ್ಥಿತಿಃ|| ತನ್ನವರಲ್ಲಿ ಉದಾರತೆ, ಅನ್ಯರಲ್ಲಿ ದಯೆ ,ದುರ್ಜನರ ಖಂಡನೆ, ಸಾಧು ಸಜ್ಜನರಲ್ಲಿ ಜನರಲ್ಲಿ ವಿನಮ್ರತೆ , ರಾಜರಲ್ಲಿ ನಯದಿಂದ ವ್ಯವಹಾರ , ವಿದ್ವಾಂಸರಲ್ಲಿ ಕಲಿಯುವ ಉತ್ಸುಕತೆ, ಶತ್ರುಗಳೊಡನೆ ಶೂರತ್ತ್ವ ,ಗುರು-ಹಿರಿಯರಲ್ಲಿ ವಿಧೇಯತೆ ,ಸ್ತ್ರೀಯರಲ್ಲಿ ದಿಟ್ಟತನ ಈ ರೀತಿ ಅನೇಕ ವಿಷಯದಲ್ಲಿ ಯಾರು ನಿಪುಣತೆಯನ್ನು ಹೊಂದಿರುತ್ತಾರೋ ಅಂಥವರಿಂದಲೇ ಈ ಲೋಕವು ಸ್ಥಿರತೆಯನ್ನು ಹೊಂದುವುದು. दाक्षिण्यं स्वजने दया परिजने शाठ्यं सदा दुर्जने प्रीतिस्साधुजने नयो नृपजने विद्वज्जनेष्वार्जवं | शौर्यं शत्रुजने क्षमा गुरुजने कान्ताजनॆ धृष्टता ये चैवं पुरुषाः कलासु कुशलाः तेष्वेव लोकस्थितिः|| Daakshinyam swajane dayaa parijane shaathyam sadaa durjane Preetih saadhujane nayo nripajane vidwajjaneshwaarjavam Shauryam shatrujane kshamaa gurujane kaantaajane dhrishtataa Ye chaivam purushaah kalaasu kushalaasteshweva lokasthitih 1 Those who are skilled in the art of interpersonal relationships show generosity towards relatives, kindness to servants, severity to evil men, devotion to saintly persons, diplomacy towards kings, straightforwardness where learned persons are concerned, valour towards enemies, patience towards elders and tactfulness with women. The world depends on the skill of such people.
Posted on: Sun, 12 Oct 2014 03:00:32 +0000

Trending Topics



Recently Viewed Topics




© 2015