ಮನುಷ್ಯ ಎಲ್ಲವನ್ನೂ - TopicsExpress



          

ಮನುಷ್ಯ ಎಲ್ಲವನ್ನೂ ಸಾಧಿಸಿದ, ಆದರೆ ಮನುಷ್ಯನಾಗಿ ಇರುವುದನ್ನು ಮರೆತ....ಮನುಷ್ಯನನ್ನು ಮನುಷ್ಯ ಎಂದು ಯಾವ ಕೋರ್ಟಿನಲ್ಲೂ declaration suit ಹಾಕಿಕೊಂಡು declare ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನಮಗಿರುವ ಏಕೈಕ ದಾರಿ ವರ್ತನೆ, ನಾಲಿಗೆ, ಸಂಸ್ಕಾರದಿಂದ ಮನುಷ್ಯರಂತೆ ಬದುಕುವುದು...ಏನಂತೀರಿ? ಸರಿ ಇಲ್ಲದಿದ್ದರೆ ನನಗೆ ನಾಲ್ಕು ಬಡಿಯಿರಿ...:) ಶುಭವಾಗಲಿ!
Posted on: Wed, 24 Sep 2014 03:59:18 +0000

Trending Topics



Recently Viewed Topics




© 2015