ಲುಂಗಿ ಹುಟ್ಕೊಂಡ್ - TopicsExpress



          

ಲುಂಗಿ ಹುಟ್ಕೊಂಡ್ ಹೋಗಿದ್ದಕ್ಕೆ ಯಾವ್ದೋ PUBನವ್ನು ಆ ವಯ್ಯನ್ ಒಳಗ್ ಬಿಡ್ಲಿಲ್ವಂತೆ .. irony ಏನಪ್ಪ ಅಂದ್ರೆ, PUB ಒಳ್ಗೆ TV ಲಿ ದೀಪಿಕ ಲುಂಗಿ ಹುಟ್ಕೊಂಡ್ ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ಅಂತ ಡ್ಯಾನ್ಸ್ ಮಾಡ್ತಿದ್ದನ್ನ ನೋಡಿ ಜನ ಎಂಜಾಯ್ ಮಾಡ್ತಿದ್ರಂತೆ !!! #ಸುಳ್_ಸುದ್ದಿ :3
Posted on: Wed, 16 Jul 2014 11:18:33 +0000

Trending Topics



Recently Viewed Topics




© 2015