ಸುಮ್ಮ್ನೆ ಎಷ್ಟೆಲ್ಲಾ - TopicsExpress



          

ಸುಮ್ಮ್ನೆ ಎಷ್ಟೆಲ್ಲಾ ಇದ್ದೂ ಎನೋ ಇಲ್ಲ ಅನ್ನೋ ಖಾಲಿತನ ಯಾಕೆ ಕಾಡುತ್ತೋ... ಎಲ್ಲಾ ಇರೋದು impossible ಅಂತ ಗೊತ್ತಿದ್ದೂ... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ... ಯಾವ್ದೋ ಬೆಟ್ಟದ ಕಣಿವೆಗೆ ಹೋಗಿ ಈ ಹಾಡನ್ನ ಕೂಗಿ ಕೂಗಿ ಹೇಳ್ಬೇಕು ಅನ್ನಿಸ್ತಿದೆ. ಕೂಗೋದು ಯಾಕೆ, ಹೇಳ್ಕೊಳ್ಳ್ ಬೇಕಾಗಿರೋದು ನನಗೇನೇ ಅಂತ ಗೊತ್ತಿದ್ದೂ.... ಗೊತ್ತಿಲ್ಲ! ಅಥ್ವಾ ಇರೋದ್ರಲ್ಲಿ ತೃಪ್ತಿ ಪಟ್ಟ್ಬಿಟ್ಟ್ರೆ ಜೀವನನೇ ಇರೋಲ್ಲ್ವೇನೋ...ಕನಸುಗಳು, ತುಡಿತಗಳು, ಎಲ್ಲೋ ಸ್ವಲ್ಪ ತಳಮಳ ಬದುಕಿಗೆ ಬೇಕೇಬೇಕೇನೋ... ದಿನದಲ್ಲಿ ಮುಕ್ಕಾಲು ಭಾಗ ನಗ್ತಾ ಇರೋವ್ರಿಗೂ ಕಾಲು ಭಾಗದ ಕಸಿವಿಸಿ inevitable ಆಗಿಬಿಡುತ್ತಾ... ಮನಸ್ಸು ಯಾವ್ದೋ ಮಳೆ ಹನಿಗೆ ಕಾಯ್ತಿರೋ ಹಾಗೆ ಅನ್ನಿಸ್ತಿದೆ!....
Posted on: Sat, 11 Oct 2014 05:25:02 +0000

Trending Topics



Recently Viewed Topics




© 2015