ಹಾಗೇ ಸುಮ್ನೆ ಒಂದು ಹಳೆ - TopicsExpress



          

ಹಾಗೇ ಸುಮ್ನೆ ಒಂದು ಹಳೆ ಫೋಟೋ ಸ್ಪರ್ಧೆ ಮಾಡೋಣ್ವಾ ? Do not ask prizes.... ಮಜಾ ಇರುತ್ತೆ ... ಮನೆಯವರ ಫೋಟೋನೆ ಆಗ್ಬೇಕು. ಹಳೆಯದು.. ಅತಿ ಹಳೆಯದು. ಆಗಿನ ವೇಷ ಭೂಷಣಗಳು , Style ಹೇಗಿತ್ತು ? ಅಂತ ಅಂತ ತಿಳಿಯುತ್ತೆ.. Just to Enjoy Sunday.... ಅಂದಾಜಾಗಿ ಫೋಟೋ ತೆಗೆದ ವರ್ಷ, ಸಂಬಂಧ ಹೇಳಿದ್ರೆ ಸಾಕು. ಏನಂತೀರಾ ? Fotos comment box ನಲ್ಲಿ ಹಾಕಿದ್ರೆ ಸಾಕು.. !!
Posted on: Sat, 12 Jul 2014 12:46:20 +0000

Trending Topics



Recently Viewed Topics




© 2015