ಗಣರಾಜ್ಯೋತ್ಸವ - TopicsExpress



          

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತಕ್ಕೆ ಬರಾಕ್ ಒಬಾಮಾ ಭೇಟಿ ನೀಡಲಿರೋ ಬರಾಕ್ ಒಬಾಮಾ ಹಾಗೂ ಪತ್ನಿ ಮಿಶೆಲ್ ಒಬಾಮಾ ಐತಿಹಾಸಿ ತಾಜ್ ಮಹಲ್ಗೆ ಭೇಟಿ ನೀಡೋ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಜನವರಿ 27ರಂದು ಒಬಾಮಾ ದಂಪತಿ ಪ್ರೇಮ ಸೌಧ ತಾಜ್ಮಹಲ್ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿತ್ತು. ಆದ್ರೆ ಇದುವರೆಗೆ ತಜ್ ಭೇಟಿ ಬಗ್ಗೆ ವೈಟ್ ಹೌಸ್ ಅಧಿಕಾರಿಗಳಿಂದ ಪ್ರಸ್ತಾಪ ಬಾರದ ಹಿನ್ನೆಲೆಯಲ್ಲಿ ತಾಜ್ ಭೇಟಿ ಸಾಧ್ಯತೆ ತೀರಾ ಕಡಿಮೆ ಅಂತಾ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಒಬಾಮಾ ದಂಪತಿ ತಾಜ್ ಭೇಟಿ ರದ್ದತಿ ಬಗ್ಗೆ ಉತ್ತರಪ್ರದೇಶ ಸರ್ಕಾರಕ್ಕೂ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಹೀಗಾಗಿ ಒಬಾಮಾ ತಾಜ್ ಮಹಲ್ ಭೇಟಿ ರದ್ದಾಗಿರೋದು ಬಹುತೇಕ ಖಚಿತಗೊಂಡಿದೆ.
Posted on: Sat, 24 Jan 2015 13:32:55 +0000

Trending Topics



"Coba Gembosi Madrid, Mourinho Gigit Jari" ((Gak Like Dukung
New PDP alleges plot by Presidency to gag leadership; “Write
God is so-o-o great! The Doctors came into my room yesterday
AKPOS: Oya close ur eyes make i pray 4 u. Today U go make am. Ur
Went to spend time with this Prophet and lover of my Yeshua this
This whole story was posted on Tumblr by kasilynnehi And I

Recently Viewed Topics




© 2015