I am a small stream of water admist a hostile forest, Will I ever - TopicsExpress



          

I am a small stream of water admist a hostile forest, Will I ever converge to the mighty unseen sea? Can I make it that far? Will I ever dissovle in that deep blue? My mind is craving for that unseen sea? Will I ever see it one day? Will I ever confluence into the sea? -Rashtrakavi G. S. Shivarudrappa ಜಟಿಲ ಕಾನನದ ಕುಟಿಲ ಪಥದಲಿ ಹರಿಯುವ ತೊರೆಯು ನಾನು ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೆನು ? ಸೇರಬಹುದೇ ನಾನು ? ಕಡಲ ನೀಲಿಯೊಳು ಕರಗಬಹುದೇ ನಾನು ? ಕಡಲ ನೀಲಿಯೊಳು ಕೂಡಬಲ್ಲೆನೆ ನಾನು ? ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ ? ಕಡಲನು ಕೂಡಬಲ್ಲೆನೆ ಒಂದು ದಿನ ? -ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ
Posted on: Sat, 03 May 2014 18:20:35 +0000

Trending Topics



Recently Viewed Topics




© 2015