ಎಲ್ಲ ಸಹೃದಯರಲ್ಲಿ ಹಾಗೂ - TopicsExpress



          

ಎಲ್ಲ ಸಹೃದಯರಲ್ಲಿ ಹಾಗೂ ಕವಿ-ಕವಿಯತ್ರಿಯರಲ್ಲಿ ನನ್ನದೊಂದು ಸಣ್ಣ ನಿವೇದನೆ. ನಿನ್ನೆ ನಾನು ಹಬ್ಬ ಮುಗಿಸಿ ಊರಿನಿಂದ ಬಂದ ನಂತರ ಮೂರು ದಿನಗಳ ಎಲ್ಲರ ಚುಟುಕು-ಕವಿತೆ-postings ಗಳನ್ನು ನೋಡುತ್ತಾ, like ಮಾಡುತ್ತಾ ಇದ್ದೆ. ಅರ್ಧದಲ್ಲೆ u r going too fast & this facility is temporarily blocked ಅಂತಾ ಬಂತು. ಹಾಗಾಗಿ ನೆನ್ನೆ ಮಧ್ಯಾಹ್ನದಿಂದ ಯಾವುದೇ ಪೊಸ್ಟಿಂಗ್ಸ್ ಗಳನ್ನು like ಮಾಡಲು ಆಗುತ್ತಿಲ್ಲ.ಈ problem solve ಆಗುವವರೆಗೆ, ನಾನು ಯಾರದೇ ಚುಟುಕು ಹಾಗು ಪೋಸ್ಟಿಂಗ್ಸ್ ಗಳಿಗೆ ಬಹುಶಃ ಲೈಕ್ ಹಾಗು ಕಾಮೆಂಟ್ ಮಾಡಲು ಸಾಧ್ಯವಿಲ್ಲವೆನಿಸುತ್ತದೆ. so I am helpless. please ಈ ಸಮಸ್ಯೆಗೆ ನಿಮ್ಮ ಬಳಿ ಉತ್ತರವಿದ್ದರೆ ತಿಳಿಸಿ ಮತ್ತು ನಿಮ್ಮ postings ಗೆ ಲೈಕ್ ಆಗಲಿ, ಕಾಮೆಂಟ್ ಆಗಲಿ ಮಾಡಿಲ್ಲವೆಂದು ನನ್ನ ಮೇಲೆ ಬೇಸರವಾಗಲೀ, ಕೋಪವಾಗಲೀ ಬೇಡ. ಈ problem ಗೆ solution ಇದ್ದರೆ ತಕ್ಷಣ ನನ್ನ cell ge ಬೇಕಾದರೂ ಕರೆ ಮಾಡಿ ತಿಳಿಸಿ. ನನ್ನ ನಂ. 9448774867
Posted on: Thu, 12 Sep 2013 05:19:11 +0000

Trending Topics



"stbody" style="min-height:30px;">
Háblame suavemente. Hay algo en tus ojos. No agaches la cabeza
Tomorrow, May 4th, the Italian March for Life takes place in Rome,
Overheard at the pool today: a father telling his visibly scared

Recently Viewed Topics




© 2015