ನನ್ನ ಕಜಿನ್ ಕಳಿಸಿದ್ದ joke…… - TopicsExpress



          

ನನ್ನ ಕಜಿನ್ ಕಳಿಸಿದ್ದ joke…… ಗೊತ್ತಿಲ್ಲ ನೀವೆ ತೀರ್ಮಾನ ಮಾಡಿ: ಹೆಂಡತಿಗೆ ಚೀನಾ ದೇಶಕ್ಕೆ MH 370 ವಿಮಾನದಲ್ಲಿ ಹೊಗುವುದಾಗಿ ಹೇಳಿ ತೆರಳಿದವನು ಸಂಕಷ್ಟಕ್ಕೆ ಸಿಲುಕಿದ್ದಾನಂತೆ .ಕಾರಣ girl friend ಇರೋ flat ನಿಂದ ಹೊರಬರಲು ಸಾಧ್ಯವಗುತ್ತಿಲ್ಲ ಎಂಬುದು ಆತನ ಅಳಲು.ಅಷ್ಟಾಗಿಯೂ ಹೊರಬಂದರೆ ಒಮ್ಮೆ ನೀವು ಊಹಿಸಿ ಯಪ್ಪೊ ಶಿವಾಯ್. ಸಾವಿನ ಮನೆ ಸಲ್ಲಾಪ ಅಂದ್ರೆ ಇದೇ ಇರಬೇಕು.
Posted on: Wed, 19 Mar 2014 13:40:58 +0000

Trending Topics



Recently Viewed Topics




© 2015