ಫೇಸ್ ಬುಕ್ ನಲ್ಲಿರುವ - TopicsExpress



          

ಫೇಸ್ ಬುಕ್ ನಲ್ಲಿರುವ ಸಾಮಾಜಿಕ ಕಳಕಳಿ ಇರುವ ಯುವಕರೇ,ಯುವತಿಯರೇ, ನಿಮ್ಮಲ್ಲಿ ಒಂದು ಕಳ ಕಳಿಯ ಪ್ರಾರ್ಥನೆ. ನೀವು ಕಳಿಸುವ ಒಂದು ಒಂದು ಯಸ್ .ಯಮ್ .ಯಸ್ ಅಥವಾ ಕರೆಯು ನಿಮ್ಮ ಆತ್ಮ ಸ್ತರ್ಯ ಹೆಚ್ಚಿಸುತ್ತದೆ ಹಾಗೂ ಏಷ್ಟೋ ಬಡವರ ಬಹುದಿನಗಳ ಕನಸಿನ ಬೆಳಕು ಆಗುತ್ತದೆ. (ಇದು ಒಂದು ಯಸ್ .ಯಮ್ .ಯಸ್ ಅಥವಾ ಕರೆಯ ಮೂಲಕ ಹೋರಾಟ,ಮಾತಾನಾಡು ಇಂಡಿಯಾ ) ಹಣ ,ಅಥವಾ ಸಮಯ ವ್ಯರ್ಥ ಮಾಡದೇ ...ನೀವುಬಡವರ ,ಹಾಗೂ ಶೋಷಿತ ವರ್ಗ ಜನರಿಗೆ ಏನಾದರುಮಾಡ ಬೇಕೆಂದು ಉಪಕಾರ ಅನಿಸಿದರೆ .... ಈ ಕೆಳಗೆ ಕಾಣಿಸಿದಂತೆ ಮಾಡಿ. ನಮ್ಮ ಭಾರತದ ಸಂವಿದಾನ ನೀಡಿದ ವಾಕ್ ಮತ್ತು ಅಬಿವ್ಯಕ್ತಿ ಸ್ವಾತಂತ್ರ್ಯ,..( articles 19, 20, 21 and 22, of the constitution of India) (gktoday.in/article-19-of-constitution-of-India-and-freedom-of-speech/)(constitution.org/cons/india/p03019.html ) ಏಷ್ಟೋ ಜನ ಯುವಕ ಯುವತಿಯರಿಗೆ ಪ್ರಸ್ತುತ ವ್ಯವಸ್ತೆಯ ಬಗ್ಗೆ ಅಸಮಾದ ಇದೆ .ಭ್ರಷ್ಟಾಚಾರ ತಾಂಡವ ವಾಡುತ್ತಿದೆ ..ನಮ್ಮ ಸಂವಿದಾನ ದಲ್ಲಿ ಹಲವು ರೀತಿಯಲ್ಲಿ ಪ್ರತಿಭಟನ ಮಾಡುವ ದಾರಿಗಳಿವೆ .. ನಮ್ಮ ವ್ಯವಸ್ತೆಯ ವಿರುದ್ದ ಯುವಕ ಯುವತಿಯರಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡಲು ಸಮಯ ಇರುದಿಲ್ಲ . ಅಥವಾ ಯಾವುದೇ ಸಂಘಟನೆ, ಪಕ್ಷ ಗಳಲ್ಲಿ ಗುರುರುತಿಸಿ ಕೊಳ್ಳಲು ಎಸ್ಟ ಇರುದಿಲ್ಲ . ಅದ್ದರಿಂದ ಸಂವಿದಾನ ಕೊಟ್ಟ ಪರಮೋಚ್ಛ ಅಧಿಕಾರ ವಾದ ವಾಕ್ ಸ್ವಾತಂತ್ಯ ಬಳಸಿ ..ಈ ಹಕ್ಕನ್ನು ಯಾವ ಜನಪ್ರತಿನಿಧಿ ಗಳು ,ಅಧಿಕಾರಿಗಳು ಕಸಿಯಲು ಸಾದ್ಯವಿಲ್ಲ ...ಒಂದು ವೇಳೆ ಅಂತಹ ಸಂದರ್ಭ ಬಂದರೆ ಸಾಂವಿದನವನ್ನೇ ತಿದ್ದುಪಡಿ ಮಾಡಬೇಕಾಗಿ ಬರಬಹುದು .ಇದು ಅಸಾದ್ಯ ದ ಮಾತು ... ಅದ್ದರಿಂದ ವಾಕ್ ಸ್ವಾತಂತ್ಯ ಬಲಪಡಿಸುವ ಸಲುವಾಗಿ ಇ ಜನಾಭಿಪ್ರಾಯ ಹಮ್ಮಿಕೊಂಡಿದೆ..ನಾವು ಸರಕಾರದಲ್ಲಿರುವ ಜನಪ್ರತಿನಿಧಿ ಗಳನ್ನೂ ,ಅಧಿಕಾರಿಗಳನ್ನು ತಮ್ಮ ಮೊಬೈಲ್ ನ ನಿಮ್ಮಒಂದು S.M.S ಅಥವಾ call ಮುಖಾಂತರ ಭಾರತ ದೇಶದ ನೀಜವಾದ ರಾಜನಂತೆ ಇರುವ ಭಾರತದ ಪ್ರಜೆ ಎನ್ನುವ ಸ್ವಾಭಿಮಾನ ಇಟ್ಟುಕೊಂಡು ಎದೆಗಾರಿಕೆ ಯಿಂದ ಅಧಿಕಾರ ಚಲಾಹಿಸಬಹುದು..... ಬಡ ವರ್ಗ ಮತ್ತು ಶೋಷಿತರ ಬಗ್ಗೆ ಕಾಳಜಿ, ಮತ್ತು ಭ್ರಷ್ಟಾಚಾರ ವಿರುದ್ದ ಹೋರಾಟ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ತೋರಿಸುವ ಸಲುವಾಗಿ ಇಂತಹ ಹೋರಾಟ ಅನಿವಾರ್ಯವಾಗಿದೆ. ಇಂತಹ ಹೋರಾಟ ದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದವರನ್ನು ಸದಾ ಜಾಗ್ರತ ಗೋಳಿಸ ಬಹುದು.....ಸಾರ್ವಜನಿಕ ಅಧಿಕಾರಿ ಅಂದರೆ ಸರಕಾರಿ ನೌಕರ ...ಸರಕಾರ ಪ್ರಜೆಗಳೇ ನಾವುಗಳು ಪ್ರಭುಗಳು ಅಂದ ಈ ನಮ್ಮ ವ್ಯವಸ್ತೆ ಯಲ್ಲಿ ನಮ್ಮ ನೌಕರರಿಗೆ .S.M.S ಮುಖಾಂತರ ಅವನ ಕರ್ತ್ಯವ್ಯ ವನ್ನು ನೆನೆಪಿಸುವ ವಿಧಾನ......ನಾವೆಲ್ಲ ಗೆಳೆಯರು ಸೇರಿ DAARI ಎನ್ನುವ ಸಂಘಟನೆ ಕಟ್ಟಿಕೊಂಡಿದ್ದೇವೆ .. ಅಂದರೆ democratic ambassador for all India rural integrity ನಾವೂಗಳು ಮೊದಲ ಹಂತದ ಪ್ರಯತ್ನ ದಲ್ಲಿ ಯಶಸ್ಸು ಕಂಡಿದ್ದು,ಈ ಕೆಳಗೆ link ನಲ್ಲಿ ಕಾಣಿಸಿದ್ದೇವೆ ..ಎಲ್ಲರೂ ಸೇರಿ ಹೋರಾಟವನ್ನು ಇನ್ನು ಬಲ ಪಡಿಸೋಣ ...ನಿಮ್ಮ ಊರಿನಲ್ಲಿ ಎಂತಹ ಸಮಸ್ಸ್ಯೆ ಇದ್ದರೆ ಇಂತಹ ಸಂಘಟನೆಯ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ... ನಿಮ್ಮ ಒಂದೇ ಒಂದು ಅಮೂಲ್ಯ ವಾದ SMS ಅಥವಾ ಕರೆ ಮಾಡಿ ಒಂದು ಉತ್ತಮ ಸಮಾಜಕ್ಕೆ....ಈ ನಾವೂಗಳು ಮೊದಲ ಹಂತದ ಪ್ರಯತ್ನ ದಲ್ಲಿ ಯಶಸ್ಸು ಕಂಡಿದ್ದು LINK CLICK ಮಾಡಿ :- 1.deccanherald/content/256515/belthangady-villagers-use-sms-get.html 2.deccanherald/content/359435/belthangady-homes-still-waiting-power.html ನೀವು ಗಳು ನಿಮ್ಮ ಊರಲ್ಲೇ ಕೈ ಜೋಡಿಸಿ .... SMS ಅಥವಾ ಕರೆ ಮಾಡುವ ಸಂಘಟನೆ ಕಟ್ಟಿಕೊಳ್ಳಿ ಕಳಿಸುವ ಸದಸ್ಯರದವರು ಮೊದಲು ಮೂರು ಹಂತ ತಿಳಿದುಕೊಳ್ಳಿ . ಒಂದನೇ ಹಂತ ೧.... ನೀವು ಒಂದು ಊರಿನ ಸಮಸ್ಯೆ ನಿಮ್ಮ ಊರವರ ಮುಂದೆ ಇಡಿ .(ಅದಕ್ಕೆ ಪೂರಕ ವೃತ್ತ ಪತ್ರಿಕೆಗಳ ದಾಖಲೆ,ಫೋಟೋ ತಮ್ಮ ಮುಂದೆ ಲಗ್ತಿಕರಿಸಿ) ೨.. ತೊಂದರೆಗೆ ಒಳಪಡುವ ಪ್ರದೇಶದ ಜನರ ಮೊಬೈಲ್ಸಂಖ್ಯೆ ಹೆಸರು ನಮೂದಾಗಿ ಇರಬೇಕು .೩.. ತೊಂದರೆಗೆ ಒಳಪಟ್ಟ ಪ್ರದೇಶದ ಕರ್ತ್ಯವ್ಯವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ಹಾಗೂ ಜನಪ್ರತಿನಿದಿ ಮೊಬೈಲ್ ಸಂಖ್ಯೆಗಳ ನಮೂದಾಗಿ ಇರಬೇಕು.(ಕಚೇರಿ , ಮತ್ತು ಮೊಬೈಲ್ ಸಂಖ್ಯೆ ) A. ತೊಂದರೆಗೆ ಒಳಪಟ್ಟ ಪ್ರದೇಶ ಸಮಸ್ಯೆ ಸಂಪೂರ್ಣ ಗಮನಿಸ ಬೇಕು .. B .ಸಾದ್ಯ ವಾದರೆ ತೊಂದರೆಗೆ ಒಳಪಟ್ಟ ಪ್ರದೇಶದ ಜನರ (10 ರಿಂದ ಹೆಚ್ಚು ಮಂದಿಯಮೊಬೈಲ್ ಸಂಖ್ಯೆ ನಮೂದಿಸಿದ್ದು ) ಅವರನ್ನು ಸಂಪರ್ಕಿಸಿ ತೊಂದರೆ ಕೇಳಬೇಕು .. C .. ತೊಂದರೆಗೆ ಒಳಪಟ್ಟ ಪ್ರದೇಶದ ಕರ್ತ್ಯವ್ಯ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳಮೊಬೈಲ್ ಸಂಖ್ಯೆ ಪ್ರಶ್ನೆ ಕೇಳಿ ೧) ತೊಂದರೆ ಒಳಗಾದ ಪ್ರದೇಶದ ಸಮಸ್ಯೆ ಯಾ ಬಗ್ಗೆಮಾಹಿತಿ ಇದೆಯೇ ? D. ಯಾವಾಗ ಸಮಸ್ಯೆ ಬಗೆಹರಿಸುತ್ತಿರಿ ? E. ಕೆಲಸ ಮಾಡಲಾಗದಿದ್ದರೆ , ಬೇರೆಯವರಾದರೂ ಕೆಲಸ ಮಾಡಬಹುದು ..ಅದ್ದರಿಂದ ನೀವುಯಾವಾಗ ಕೆಲಸಕ್ಕೆ ರಾಜೀನಾಮೆ ಕೊಡುತ್ತಿರಿ .. ? ನಾವೆಲ್ಲರೂ ಜೊತೆ ಸೇರಿ ಸೌಜನ್ಯ ದಿಂದ ಸಮಸ್ಯೆ ಬಗೆಯುವ ವರೆಗೂ ದಿನಾ ಬೆಳಿಗ್ಗೆ ಅಥವಾಸಾಯಂಕಾಲ ಒಂದು SMS ಅಥವಾ call ಮುಖಾಂತರ ಅವರಿಗೆ ಕಿರಿ ಕಿರಿ ಮಾಡಿ ಕರ್ತವ್ಯ ಪ್ರಜ್ಞೆ ಯನ್ನು ..ನೆನೆಪಿಸುವಂತಹ ಕಾರ್ಯಕ್ರಮ ಮಾಡೋಣ...ನಮ್ಮ ತೆರಿಗೆ ಹಣದಲ್ಲಿ ಸಂಬಳ ತಿಂದು,ನಿದ್ದೆಯಲ್ಲಿ ಇರುವಅಧಿಕಾರಿ, ಜನಪ್ರತಿನಿದಿ ವರ್ಗದವರನ್ನು SMS ರಿಂಗಿನ ಮೂಲಕ ಎಚ್ಚರಿಕೆ ನೀಡಿ..ಪ್ರಜೆಗಳೇ ಪ್ರಭುಗಳುಎಂದು ಮನವರಿಕೆ ನಡೋಣ. ನಮ್ಮ ಉದ್ದೇಶ ...ನಮ್ಮ ಕೆಲಸ ಮುಗಿಯುವ ವರೆಗೂ ಸಂಬಂಧ ಪಟ್ಟ ಜನಪ್ರತಿನಿದಿ,ಅಧಿಕಾರಿಗಳನ್ನು ನಿದ್ದೆ ಮಾಡಲು ಬಿಡಬಾರದು ...(ಕಡಿಮೆ ಪಕ್ಷ ಊರಿನ ಎಲ್ಲರು ಸೇರಿ 500 ಕರೆ ಹೋಗಬೇಕು)ನೀವೇ ಯೋಚಿಸಿ... ಉದಾಹರಣೆ ಗೆ ನಾವು BELTANGADY ಯಲ್ಲಿ ಇ ರೀತಿ ಹೋರಾಟ ಹಮ್ಮಿ ಕೊಂಡಿದ್ದು , ವಿಷಯ ನಿಮ್ಮ ಮೊಬೈಲ್ ನಿಂದ ಟೈಪ್ ಮಾಡಿ ಕಳುಹಿಸಿ please join and support sms campaign ...... from DAARI Respected madam / sireven after 66 year of independence 4500 houses of .... in beltangady taluk.. dakshina kannada ..continue to remain in darkness.please help lead kindly towards light.. forward all copy to :ALL K.P.T.C.L Responsible officer and media owners & correspondents .ಕಳುಹಿಸ ಬೇಕಾದ ಅಧಿಕಾರಿ ಗಳ ಮೊಬೈಲ್ ಸಂಖ್ಯೆ send one SMS daily :- 1. Energy dept govt Secretary 9449047500 2. K.P.T.C.L (M.D) 9845417979 3. Mescom chief engineer d.k 9448289424 4. Secretary K.P.T.C.L 9844172768 5. Executive engineer 9448998769 6. Mescom M.D 9448289400 email:-daari.for.u@gmail and public.voice@gmail ನೀವು ಕಳಿಸುವ ಒಂದು ಒಂದು ಯಸ್ .ಯಮ್ .ಯಸ್ ಅಥವಾ ಕರೆಯು ನಿಮ್ಮ ಆತ್ಮ ಸ್ತರ್ಯ ಹೆಚ್ಚಿಸುತ್ತದೆ ಹಾಗೂ ಏಷ್ಟೋ ಬಡವರ ಬಹುದಿನಗಳ ಕನಸಿನ ಬೆಳಕು ಆಗುತ್ತದೆ
Posted on: Mon, 04 Nov 2013 07:36:28 +0000

Trending Topics



Recently Viewed Topics




© 2015