ಯಾಕೆ ಇಷ್ಟೊಂದು ಕ್ಯಾಂಡಲ್ - TopicsExpress



          

ಯಾಕೆ ಇಷ್ಟೊಂದು ಕ್ಯಾಂಡಲ್ ತಂದಿದೀಯಾ.......... - ರೀ ನಮ್ಮತ್ತೆ, ಅಂದ್ರೆ ನಿಮ್ಮಮ್ಮ, ನಿಮ್ಮ ಅಕ್ಕ ಎಲ್ಲಾ ಕಾಸಿಯಾತ್ರೆಗೆ ಹೋಗಿದಾರಲ್ಲಾ, ಎಲ್ಲಾ ಸುರಕ್ಸಿತವಾಗಿ ಮನೆಗೆ ಬರಲಿ ಅಂತಾ ಹಚ್ತಾ ಇದೀನಿ ಕಣ್ರೀ. - ಹೌದಾ. ಮತ್ತೆ ಮನೇಲಿ ಇದ್ದಾಗ, ಹಳೇ ನಾಯಿಗಳ ತರಾ ಜಗಳಾ ಆಡ್ತಾ ಇದ್ರಿ. - ಈಗ ಪೋನ್ ಬಂತು. ಎಲ್ಲಾರೂ, ಬೆಂಗಳೂರಲ್ಲಿ ಆರಾಮಾಗಿ ಇದಾರಂತೆ ಕಣೆ. - - - - - ಕ್ಯಾಂಡಲ್ ಅಷ್ಟನ್ನು ಉಫ್ ಅಂತಾ ಊದಿ ಆರಿಸಿದ್ಲು. ಆದ್ರೆ ನಂಗೆ ಯಾಕೆ ಅಂತಾ ಮಾತ್ರ ಗೊತ್ತಾಗಲಿಲ್ಲ. ಯಾಕ್ರಣ್ಣಾ..................................
Posted on: Fri, 21 Jun 2013 16:06:08 +0000

Trending Topics



Recently Viewed Topics




© 2015