ಶುಭ ಸಂಜೆ - TopicsExpress



          

ಶುಭ ಸಂಜೆ ಕನ್ನಡಿಗರೇ, ಕನ್ನಡ ಬಾಷೆ ಹೆಚ್ಚು ಹೆಚ್ಚು ಬಳಸಿ, ಉಳಿಸಿ, ಬೆಳೆಸಿ/ಕನ್ನಡಿಗರಿಗೆ ಹೆಚ್ಚು ಹೆಚ್ಚು ಕೆಲಸದ ಸಹಾಯ, ಒಗ್ಗಟ್ಟಿನ ಮತ್ತು ಇತ್ತೀಚಿನ ಕನ್ನಡ ಪೀಳಿಗೆ ಗಳಿಗೆ / ಫ್ರೆಷೆರ್ ಗಳಿಗೆ ಅರಿವು ಕೊಡೊ ಪೋಸ್ಟಿಂಗ್, ಇದು ಒಂದು ಕನ್ನಡಿಗರ ಉದ್ಯೋಗ ಅಂತ, ನಮ್ಮವರಿಗೆ ಕೆಲಸದ ಸಹಾಯ ಮಾಡ್ತಾ ಇದ್ದೇವೆ, ಒಂದು ಕನ್ನಡ ಗುಂಪಿನಲ್ಲಿ ಪೋಸ್ಟ್ ಮಾಡಿದ್ದೇನೆ, ನಿಮಗೂ ತಿಳಿಸುತ್ತಿದ್ದೇನೆ. ಎಲ್ಲ ಕನ್ನಡಿಗರಿಗೆ ಶೇರ್ ಮಾಡಿ.. ಈ ಕೆಳಕಂಡ ಲಿಂಕ್ ಗಳು ಉಪಯೋಗಿಸಿ, ವ್ಯಾಪಕವಾಗಿ ಕನ್ನಡ ಬಾಷೆ ಬಳಸಲು ಶುರು ಮಾಡಿ, ಇಲ್ಲಿ ಮಾತ್ರ ಅಂತ ಅಲ್ಲ, ಎಲ್ಲ ಕಡೆ ಕನ್ನಡ ಬಾಷೆ ಉಪಯೋಗಿಸಿ ಹೆಚ್ಚು ಹೆಚ್ಚು, ಇಂಗ್ಲಿಷ್ ದೇವತೆ ಗಳ ಬಾಷೆ ಅಲ್ಲ, ಅದು ಒಂದು ಜ್ಞಾನ ಅಸ್ಟೆ, ಇಂಗ್ಲಿಷ್ ಉದ್ದಾರ ಮಾಡಿದ್ದು ಸಾಕು ಇನ್ನು. ತುಂಬಾ ಸುಲಭ ಈ ಕೆಳಕಂಡ ಸಾಫ್ಟ್ವೇರ್, ಗೊತ್ತು ಆಗಲಿಲ್ಲ ಅಂದರೆ ಇಲ್ಲಿ ಎಲ್ಲ ಐ.ಟಿ ಜನರು ಇದ್ದಾರೆ, ಸಹಾಯ ಮಾಡ್ತೇವೆ ಹೇಗೆ ಉಪಯೋಗಿಸೋದು ಅಂತ. ಕೆಲವಂದು ಕಾರಾಣ ಅಂತರ ದಿಂದ ಆಫೀಸ್ ನಲ್ಲಿ ಕನ್ನಡ ಬರೆಯಲು ಸಾದ್ಯವಿಲ್ಲ, ಡೌನ್ಲೋಡ್ ಇರೋದಿಲ್ಲ, ಕಂಪನಿ ರೂಲ್ಸ್/ಪೋಲಿಸಿ ಇತ್ಯಾದಿ ಪಾಲಿಸಬೇಕು, ಅದಕ್ಕೆ ಕಂಗ್ಲಿಷ್ ನಲ್ಲಿ ಬರಿತಾರೆ ಕೆಲಸದ ಪೋಸ್ಟಿಂಗ್ ಗಳು ಇದು ಸರಿ, ಆದರೆ ಇಲ್ಲಿ ಸುಮಾರು ಜನ ಕೆಲಸ ಹುಡುಕೋರು/ಎಲ್ಲ ಸೌಲತ್ತುಗಳು ಇದ್ದವರು ಕಂಗ್ಲಿಷ್ ನಲ್ಲಿ ಬರಿತಿದ್ದಾರೆ ಮಿಂಚೆಗಳು, ಇದು ಯಾರ ಕುಶಿಗೆ? ಇಂಗ್ಲಿಷ್ ನಲ್ಲಿ ಪೋಸ್ಟಿಂಗ್ ಕಾಮೆಂಟ್ ಮಾಡಿದರೆ ನಿಮ್ಮ ಹಿರಿಮೆ ಹೆಚ್ಚುತ್ತದೆ ಅಂತ ಮೂಡ ನಂಬಿಕೆಗಳು ಬಿಡಿ, ಅಥವಾ ನಿಮಗೆ ಇಂಗ್ಲಿಷ್ ಬರುತ್ತೆ ಅಂತ ತೋರಿಕೆ ಯಾಕೆ ? ವಿದ್ಯೆ ಯಾರ ಸೊತ್ತಲ್ಲ, ಕನ್ನಡಿಗರು ನಾಟಕದ ಬದುಕು ಬಿಟ್ಟು, ಕನ್ನಡ ಬಳಸಲು ಶುರು ಮಾಡಿ. ಇಲ್ಲಿ ಕೆಲಸ ಹುಡುಕುತ್ತಿರೋ ಮಹನೀಯರು, ನಾಳೆ ಕೆಲಸ ಸಿಕ್ಕ ಮೇಲೆ ಅದೇ ಹುರುಪು ಇರಬೇಕು ಉಳಿದ ಕನ್ನಡಿಗರಿಗೆ ಕೆಲಸದ ಸಹಾಯ ಮಾಡಲು ಮುಂದಾಗಬೇಕು ಮತ್ತು ಬಹು ರಾಷ್ಟ್ರೀಯ ಕಂಪನಿ ನಲ್ಲಿ ಕನ್ನಡಿಗರ ಜೊತೆ ಸೇರಿ ಒಗ್ಗಟ್ಟು ಆಗಿ. ಹೊಲಸ್ಸು ಬುದ್ದಿ, ವಲಸಿಗರ ಜೊತೆ ಸೇರಿ ಕನ್ನಡಿಗರು ಆಗಿ ಕನ್ನಡ ಮಾತನಾಡದೆ ಇರೋದು ಕನ್ನಡಿಗರ ಜೊತೆ, ಕನ್ನಡಿಗರು / ಕನ್ನಡ ಅಂದರೆ ಅಸಹ್ಯ ಪಡೋದು, ವಲಸಿಗರು ಬೂಟ್ ನೆಕ್ಕೋದು ನಿಮ್ಮ ಸ್ವರ್ತಕ್ಕೆ, ನಿಮ್ಮ ಸ್ವರ್ತಕ್ಕೆ ಕನ್ನಡಿಗರಿಗೆ ತುಳಿಯೋದು, ಇವೆಲ್ಲ ತುಂಬಾ ನೋಡ್ತಾ ಇದ್ದೇವೆ. ಒಂದು ನಾಲ್ಕಾರು ಕಾಸು ಅಂದ ಚಂದ ಇದ್ದು ಬಿಟ್ರೆ ಮುಗಿತು ಇವರ ಕಥೆ, ಪ್ರಮುಖವಾಗಿ ನಮ್ಮ ಕನ್ನಡದ ಹುಡುಗಿರು, ಹುಡುಗರಿಗೆ ಒಂದಿಷ್ಟು ಬೈದು ಬುದ್ದಿ ಹೇಳಿದರೆ ಕೆಲ್ತಾವೆ, ನಮ್ಮ ಕನ್ನಡದ ಹುಡುಗಿರು ಕನ್ನಡಿಗರೇ ಅಲ್ಲವೇನೋ ಅನ್ನೋರ್ಥರ ವರ್ತಿಸುತ್ತಿದ್ದಾರೆ ಇವತ್ತು ಬಹು ರಾಷ್ಟ್ರ ಕಂಪನಿ ಗಳಲ್ಲಿ ಇವೆಲ್ಲ ಮಾಡಬೇಡಿ ಹುಡುಗಿರೆ / ಫ್ರೆಷೆರ್ ಗಳೇ. ನಿಮ್ಮ ಸ್ವರ್ತಕ್ಕೆ ಬದುಕಿಡ್ರೋ ಬೂಟ್ ನೆಕ್ಕಿಕೊಂಡು ಒಂದು ದಿನ ಒದ್ದು ಓಡಿಸ್ತಾರೆ ನಿಮಗೆ, ಕಂಪನಿ ಗಳಲ್ಲಿ ಕನ್ನಡಿಗರ ಜೊತೆ ಸೇರಿ,ಕನ್ನಡ ಮಾತನಾಡಿ, ಕನ್ನಡ ಕಾರ್ಯಕ್ರಮಕ್ಕೆ ಕೈ ಜೋಡಿಸಿ ಇನ್ನು ಚಂಗ್ಲು ಆಟಗಳು ಸಾಕು. ಒಗ್ಗಟ್ಟು ಆಗಲಿಲ್ಲ ಅಂದರೆ ನಿರ್ನಾಮ ಆಗಿ ಹೂಗ್ತಿರಿ ಸ್ವರ್ತಕ್ಕೆ ಒಳಗಾದರೆ. ಸಹಾಯ ಮಾಡ್ತಿರೋ ಕನ್ನಡ ಅಭಿಮಾನಿಗಳೇ, ಇನ್ನು ನೀವುಗಳು ಈ ಸಣ್ಣ ಕೆಲಸ ಮಾಡಿ ಕೆಳಕಂಡಂತೆ, ಯಾಕಂದರೆ ತುಂಬಾ ತುಂಬಾ ಜಾಣರು ಇದ್ದರೆ ನಮ್ಮವರು ಅದಕ್ಕೆ ಹೇಳ್ತಿದ್ದೇನೆ. ನೀವು ಸಹಾಯ ಮಾಡಿ ಕೆಲಸ ಸಿಕ್ಕಿರೋ (ಫ್ರೆಷೆರ್ ಗಳಿಗೆ /ಯಾರೇ ಕನ್ನಡಿಗ ಆಗಲಿ) ಅವರ ನಡೆ ನುಡಿ ಗಮನಿಸ್ತ ಇರಿ, ನಾಲ್ಕಾರು ಜನಕ್ಕೆ ಸಹಾಯ ಮಾಡದೆ, ಕನ್ನಡ ಬಾಷೆ ಗೆ ಕೀಳಾಗಿ ಮಾತನಾಡೋದು, ಕನ್ನಡಿಗರಿಗೆ ದ್ರೋಹ ಬಗೆಯೋದು ವಲಸಿಗರ ಜೊತೆ ಸೇರಿ, ಚಂಗ್ಲು ಅವತಾರಗಳು, ಇತ್ಯಾದಿ ಹುಚ್ಚು ಕಂಡು ಬಂದಲ್ಲಿ, ಯಾರಿಗೆ ಅವಳು / ಅವನು ರಿಪೋರ್ಟ್ ಆಗ್ತಿದ್ದಾರೆ ಅಲ್ಲಿಂದ ಹೊಸಕಿ ಹಾಕಿಸಿ ಮ್ಯಾನೇಜರ್ ಗೆ ಹೇಳಿಸಿ, ಅಪ್ಪ್ರಿಸಲ್ ಟೈಮ್ ನಲ್ಲಿ ಬೆಂಡ್ ಎತ್ತಿಸಿ. ನಿಮಗೆ ಎಲ್ಲ ಕಾಂಟಾಕ್ಟ್ ಇರುತ್ತವೆ, ಇದನ್ನ ಕಂಡಿತ ಮಾಡಿ, ಸುಮಾರು ಕಾಸೆಸ್ ನೋಡಿದ್ದೇನೆ, ನನ್ನ ಸ್ನೇಹಿತ ತಿಳಿಸಿದ ಕನ್ನಡದ ಹುಡುಗಿ ಅವಳು / ಅವನು ವಲಸಿಗರ ಜೊತೆ ಸೇರಿ ಕನ್ನಡಿಗರಿಗೆ ಅವಮಾನಿಸುತ್ತಿದ್ದಾಳೆ ಅಂದಿದ್ದಕ್ಕೆ, ನಾನು ಇದನ್ನೇ ಹೇಳಿ, ಅವಳಿಗೆ ಕೆಲಸದಿಂದ ಓದಿಸಿದ್ವಿ. ಕೆಲಸದ ಸಹಾಯ ಮಾಡೋಕು ಬರುತ್ತೆ , ಹೊಸಕಿ ಹಾಕೊಕು ಬರುತ್ತೆ ಅಂತ ಒಂದು ಸಂದೇಶ ಕೊಡಿ ಅವರಿಗೆ.. ಇವೆಲ್ಲ ಯಾಕೆ ಹೇಳ್ತಿದ್ದೇನೆ ಅಂದರೆ ನಮ್ಮಲ್ಲಿ ಇರೋ ವರುಷಾನು ವರುಷ ದಿಂದ ಬಂದ ರೋಗ ರಕ್ತದಲ್ಲಿ ಇದೆ ಅದನ್ನ ಹೋಗಲಾಡಿಸಿ, ತೊಲಗಿಸಿ ಬರಿ ಕೆಲಸದ ಸಹಾಯ ಮಾಡೋದು ಅಲ್ಲದೆ ಅರಿವು ಕೊಡಿ. ನಮ್ಮ ಕನ್ನಡ ಹುಡುಗಿರು ಹಾಳಾಗಿ ಹೋಗ್ತಾ ಇರೋದೇ ವಲಸಿಗರಿಂದ ಪ್ರಮುಖವಾಗಿ ಉತ್ತರ ಭಾರತ ಜನಗಳಿಂದ, ಇವರು ನಗದು ಬೀಳೋದು ತಪ್ಪಿಸಿ. ಅದು ಅಲ್ಲದೆ ಅವರ ಇಮೇಲ್ ವಿಳಾಸ ಕೊಡಿ ನಾನು ಇಂತವನು / ಇಂತವಳು ಅವರ ವರ್ತನೆ ಬಗ್ಗೆ ಪೋಸ್ಟ ಮಾಡ್ತೇನೆ, ಎಲ್ಲರೂ ಉಗಿದು ಮೇಲ್ ಮಾಡಿ, ಹೆಚ್ಚಿನ ಅನಾಹುತ ಅವರೇ ತಪ್ಪಿಸಿಕೊಂಡಂತೆ, ನಮಗೆ ಏನು ಆಗೋಲ್ಲ, ನೇರವಾಗಿ ಬರಿತೇನೆ ಅರ್ತ ಮಾಡಿಕೊಂಡು ಬದುಕಿ, ಈ ರಾಜ್ಯದಲ್ಲಿ ಹುಟ್ಟಿದಕ್ಕೆ ಒಂದಿಷ್ಟು ಕನ್ನಡ ಸೇವೆ ಮಾಡಿ ನಮ್ಮಂತೆ, ದೇವರು ಒಳ್ಳೇದು ಮಾಡ್ತಾನೆ, ಇಲ್ಲಾಂದರೆ ನಿರ್ನಾಮನೆ, ನಿಮ್ಮ ಸ್ವಾರ್ಥದ ಬದುಕು ಜಾಸ್ತಿ ದಿನ ಉಳಿಯೋಲ್ಲ.. ಅತಿ ಆದ ಇಂಗ್ಲಿಷ್/ಪರ ಬಾಷೆ ವ್ಯಾಮೋಹ ದಿಂದ, ನಿಮಗೆ ನೀವೇ ನೇಣು ಹಾಕಿಕೊಳ್ಳಬೇಡಿ.. ಇದನ್ನೆಲ್ಲಾ ಗಮನಿಸ್ತ ಇರಿ ಸಹಾಯ ಮಾಡ್ತಾ ಇರೋ ಕನ್ನಡಿಗರೇ.. ಕೆಲವಂದು ನೆರವಾದ ಮಾತುಗಳು ಯಾರಿಗೆ ಅನ್ವಹಿಸಬೇಕು ಅವರಿಗೆ ಅನ್ವಹಿಸುತ್ತದೆ ಅಪ್ಪಟ ಕನ್ನಡ ಅಭಿಮಾನಿಗಳೇ.. :) Easiest Kannada Typing online > google/intl/kn/inputtools/cloud/try/ Easiest Kannada Typing offline > google/inputtools/windows/index.html (download & install in your machine) Installation Instructions > google/inputtools/windows/installation.html
Posted on: Thu, 10 Oct 2013 11:10:42 +0000

Recently Viewed Topics




© 2015